Tel: +91 0836 2251055
In the Dharwad parliamentary constituency around Rs. 16.42 Crore subsidy has been spent on the construction of 25,666 Individual toilets and Rs. 86.66 Lakhs have been released towards the construction of community toilets.
ಸ್ವಚ್ಛ ಭಾರತ ಮಿಷನ್ ನಗರ
ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು ೧೬.೪೨ ಕೋಟಿ ರೂಪಾಯಿಗಳ ಅನುದಾನದಲ್ಲಿ ೨೫,೬೬೬ ಮನೆಗಳಿಗೆ ವ್ಯಯುಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಹಾಗೂ ೮೬.೬೬ ಲಕ್ಷ ರೂಪಾಯಿಗಳು ಸಮುದಾಯ ಶೌಚಾಲಯ ನಿರ್ಮಿಸಲು ಅನುದಾನ ಬಿಡುಗಡೆಯಾಗಿದೆ.
ದೀನ್ ದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ
ಶ್ರೀ ನರೇಂದ್ರ ಮೋದಿ ಅವರ ಕನಸಿನ ಗ್ರಾಮೀಣ ಯುವಕರಿಗೆ ವೃತ್ತಿಕೌಶಲ್ಯ ವೃದ್ಧಿಸುವ ಯೋಜನೆ ಇದಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಫಲಾನುಭವಿಗಳು – ೨,೬೭೩