ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆ
• ಅಕ್ಟೋಬರ್ 17ರಂದು12 ನೇ ಕಂತಿನ ಹಣ ಬಿಡುಗಡೆ.
• 10ಕೋಟಿ ಹೆಚ್ಚಿನರೈತರಿಗೆ16 ಸಾವಿರಕೋಟಿರೂ. ಬಿಡುಗಡೆ.
• ಇದುವರೆಗೂಒಟ್ಟು 2.20 ಲಕ್ಷಕೋಟಿ ನೇರವಾಗಿರೈತರ ಖಾತೆಗಳಿಗೆ ಹಣಜಮೆಯಾಗಿರುತ್ತದೆ.
• ಧಾರವಾಡಜಿಲ್ಲೆಯಲ್ಲ್ಲಿ 1.13 ಲಕ್ಷರೈತರ ಫಲಾನುಭವಿಗಳಿಗೆ 22.70ಕೋಟಿರೂ. ಬಿಡುಗಡೆ. ಇದುವರೆಗೂಒಟ್ಟು ಈ ಯೋಜನೆಯಡಿ 378.25ಕೋಟಿರೂ. ನಮ್ಮಜಿಲ್ಲೆಗೆ ಬಿಡುಗಡೆಯಾಗಿದೆ.
• ರಾಜ್ಯದ 50 ಲಕ್ಷರೈತರ ಖಾತೆಗೆ1,007.26ಕೋಟಿರೂ. ನೇರವಾಗಿ ಜಮೆಯಾಗಿದೆ. ಇದುವರೆಗೂ ಒಟ್ಟು ಈ ಯೋಜನೆಯಡಿ10,701ಕೋಟಿರೂ. ರಾಜ್ಯಕ್ಕೆ ಬಿಡುಗಡೆಯಾಗಿದೆ.

• ದೇಶದಲ್ಲಿ 85% ಗಿಂತ ಹೆಚ್ಚಿನ ರೈತರು 5 ಎಕರೆಗಿಂತ ಕಡಿಮೆ ಭೂಮಿ ಹೊಂದಿದ್ದಾರೆ. 80% ರೈತರುಅತಿ ಸಣ್ಣರೈತರಾಗಿದ್ದು ದೇಶದ ಕೃಷಿ ಉತ್ಪಾದನೆಯಲ್ಲಿ 51% ಪಾಲು ಹೊಂದಿದ್ದಾರೆ.

• 2022 ರ ಸಾಲಿನ ಬಜೆಟ್‍ನಲ್ಲಿ ಕೃಷಿ ಇಲಾಖೆಗೆ 1 ಲಕ್ಷ 32 ಸಾವಿರ ಕೋಟಿರೂ. ಮೀಸಲಿಡಲಾಗಿದೆ. ಇದು ಕಳೆದ ಸಾಲಿನ ಬಜೆಟ್‍ಗೆ ಹೋಲಿಸಿದಲ್ಲಿ 9 ಸಾವಿರಕೋಟಿ ಹೆಚ್ಚಿನ ಅನುದಾನವನ್ನು ನೀಡಲಾಗಿದೆ.

• ಕೃಷಿ ವಲಯವು ದೇಶದಲ್ಲಿ ಅತೀ ಹೆಚ್ಚು ಕಾರ್ಮಿಕರನ್ನು ಹೊಂದಿರುವ ವಲಯವಾಗಿದೆ ಅಲ್ಲದೇ ಇಂದಿಗೂ ದೇಶದ ಜಿಡಿಪಿ ಯಲ್ಲಿ 21% ಪಾಲನ್ನು ಹೊಂದಿದೆ.

• ಭಾರತ ಸರ್ಕಾರವು ದೇಶದ ಪ್ರತಿ ರೈತರಿಗೆ 12 ಸಂಖ್ಯೆಗಳ Unique ID ನೀಡುವಯೋಜನೆ ಹಮ್ಮಿಕೊಂಡಿದೆ. ಇದರಿಂದ ಮುಂದಿನ ದಿನಗಳಲ್ಲಿ PM KISAN, Soil Health Card, PMFBY ಅಂತಹಕೇಂದ್ರ ಸರ್ಕಾರದ ಯೋಜನೆಗಳನ್ನು ರೈತರ ಭೂದಾಖಲೆಗಳೊಂದಿಗೆ ಸಮೀಕರಣಗೊಳಿಸುವುದರಿಂದ ಅರ್ಹರೈತರನ್ನು ಗುರುತಿಸಿ ಅವರಿಗೆಕೇಂದ್ರ ಸರ್ಕಾರದ ಯೋಜನೆಗಳನ್ನು ನೇರವಾಗಿತಲುಪಿಸುವಲ್ಲಿ ಸಹಾಯವಾಗಿದೆ.

• ಪ್ರಧಾನಿ ಮೋದಿಜಿಅವರು ಭಾರತೀಯ ಕೃಷಿ ಸಂಶೋಧನಾ ಪರಿಷತ್ ಅಭಿವೃದ್ಧಿಪಡಿಸಿರುವ 35 ಹೊಸ ವಿಶಿಷ್ಟ ತಳಿಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಈ ತಳಿಗಳು ಎಲ್ಲಾರೀತಿಯ ಹವಾಮಾನ ವೈಪರಿತ್ಯಗಳಿಗೆ ಹೊಂದಿಕೊಳ್ಳಲಿದ್ದು ಪೌಷ್ಠಿಕಾಂಶದ ಪ್ರಮಾಣವು ಹೆಚ್ಚಿದೆ. ಇದರಿಂದ ಆಹಾರ ಭದ್ರತೆಗೆ ಸಹಾಯವಾಗಲಿದೆ.

• ದೇಶದಲ್ಲಿ ಇದುವರೆಗೂ 1300 ವಿವಿಧ ಬೀಜದ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಕನಿಷ್ಠ ಬೆಂಬಲ ಬೆಲೆ
• ಕನಿಷ್ಠ ಬೆಂಬಲ ಬೆಲೆಯಲ್ಲಿರೈತರಿಗೆ ನೀಡುತ್ತಿರುವ ಹಣ ಪಾವತಿಯಲ್ಲಿ ಹಲವು ಪಟ್ಟು ಹೆಚ್ಚಾಗಿದೆ. ಉತ್ಪಾದನೆ ವೆಚ್ಚಕ್ಕಿಂತ 1.5 ಪಟ್ಟು ಹೆಚ್ಚಿನ ಹಣರೈತರಿಗೆ ಸೇರಬೇಕುಎಂಬುದು ಸರ್ಕಾರದ ಸೂತ್ರವಾಗಿದ್ದು, ನೀಡಿದ ಭರವಸೆಯನ್ನು ಸರ್ಕಾರ ಈಡೇರಿಸಿದೆ.
• ಈ ಸೂತ್ರದಂತೆ ಉತ್ಪಾದನಾ ವೆಚ್ಚದಲ್ಲಿ ಕುಟುಂಬದ ಕಾರ್ಮಿಕ ಕೂಲಿಯೂ ಒಳಗೊಂಡಿದೆ. ಇಡೀಕುಟುಂಬ ಕೃಷಿಯಲ್ಲಿ ಮಾಡುವ ದುಡಿಮೆಯನ್ನು ಗುರುತಿಸಿ, ಕೂಲಿಯನ್ನು ಸೇರಿಸುವ ಪರಿಕಲ್ಪನೆ ಇದಾಗಿದೆ.
• 2021-22ನೇ ಸಾಲಿನಲ್ಲಿ 1,208 ಮೆಟ್ರಿಕ್‍ ಟನ್‍ ಗೋಧಿ ಮತ್ತು ಭತ್ತವನ್ನುಎಂ.ಎಸ್.ಪಿ. ದರದಲ್ಲಿ 1 ಕೋಟಿ 63 ಲಕ್ಷರೈತರಿಂದ ಸಂಗ್ರಹಿಸಲಾಗಿದೆ ಮತ್ತುಇದಕ್ಕಾಗಿ 2 ಲಕ್ಷ 37 ಸಾವಿರಕೋಟಿ ಹಣವನ್ನು ನಮ್ಮಕೇಂದ್ರ ಸರ್ಕಾರವು ನೇರವಾಗಿರೈತರ ಖಾತೆಗಳಿಗೆ ವರ್ಗಾಯಿಸಿದೆ.

INCREASE IN MSP CROP UPA (MSP Rate) NDA (MSP Rate) Increased :

• ಕಡಲೆಯು.ಪಿ.ಎ. (2014) ಸರ್ಕಾರದಲ್ಲಿ 3,100 ರೂ. ಮತ್ತುಎನ್.ಡಿ.ಎ. (2022) ಸರ್ಕಾರದಲ್ಲಿ 5,230 ರೂ.
• ಗೋಧಿಯು.ಪಿ.ಎ. ಸರ್ಕಾರದಲ್ಲಿ 1,400 ರೂ. ಮತ್ತುಎನ್.ಡಿ.ಎ. ಸರ್ಕಾರದಲ್ಲಿ 2,125 ರೂ.
• ಅಕ್ಕಿ ಯು.ಪಿ.ಎ. ಸರ್ಕಾರದಲ್ಲಿ 1,310 ರೂ. ಮತ್ತುಎನ್.ಡಿ.ಎ. ಸರ್ಕಾರದಲ್ಲಿ2,040 ರೂ.
• ಚನ್ನಂಗಿ ಬೇಳೆ ಯು.ಪಿ.ಎ. ಸರ್ಕಾರದಲ್ಲಿ 2,950 ರೂ. ಮತ್ತುಎನ್.ಡಿ.ಎ. 6,000ರೂ.
• ಹೆಸರುಯು.ಪಿ.ಎ. ಸರ್ಕಾರದಲ್ಲಿ 4,500 ರೂ. ಮತ್ತುಎನ್.ಡಿ.ಎ. ಸರ್ಕಾರದಲ್ಲಿ 7,725ರೂ.
• ಸಾಸವೆ ಯು.ಪಿ.ಎ. ಸರ್ಕಾರದಲ್ಲಿ 3050 ರೂ. ಮತ್ತುಎನ್.ಡಿ.ಎ. ಸರ್ಕಾರದಲ್ಲಿ 5,450 ರೂ.
• ಶೇಂಗಾ ಯು.ಪಿ.ಎ. ಸರ್ಕಾರದಲ್ಲಿ 4000 ರೂ. ಮತ್ತುಎನ್.ಡಿ.ಎ. ಸರ್ಕಾರದಲ್ಲಿ 5,850 ರೂ.
• ಹತ್ತಿಯು.ಪಿ.ಎ. ಸರ್ಕಾರದಲ್ಲಿ 4000 ರೂ. ಮತ್ತುಎನ್.ಡಿ.ಎ. ಸರ್ಕಾರದಲ್ಲಿ 6,380 ರೂ.

ರಸಗೊಬ್ಬರ -ಸಬ್ಸಿಡಿ

• ಜಾಗತೀಕವಾಗಿ ರಸಗೊಬ್ಬರಗಳ ಬೆಲೆ ಏರುತ್ತಿದ್ದರು ರೈತರಿಗೆ ಹೊರೆಯಾಗದಿರಲೆಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದಾಖಲೆಯ 60,939ಕೋಟಿ ಸಬ್ಸಿಡಿಯನ್ನು ರಸಗೊಬ್ಬರಗಳಿಗೆ ನೀಡಿದೆ.
• ಯುರಿಯಾಗೊಬ್ಬರದ ಕಾಳ ದಂಧೆಯನ್ನುತಪ್ಪಿಸಲು ಬೇವು-ಲೇಪಿತ ಯುರಿಯಾ ಗೊಬ್ಬರವನ್ನು ಕೇಂದ್ರ ಸರ್ಕಾರವುಜಾರಿಗೆ ತಂದಿದೆ.
• ರೈತರ ಅನುಕೂಲಕ್ಕಾಗಿ ಪ್ರಧಾನಮಂತ್ರಿ ಭಾರತೀಯ ಜನ ರಸಗೊಬ್ಬರ ಯೋಜನೆಗೆ ಚಾಲನೆ ನೀಡಲಾಗಿದೆ.
• ರೈತರ ಸಹಾಯಕ್ಕಾಗಿ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಇತ್ತೀಚೆಗೆ ಪ್ರಧಾನಿ ಮೋದಿಜಿಯವರು ಉದ್ಘಾಟಿಸಿದ್ದಾರೆ.

ಕೇಂದ್ರ ಸರ್ಕಾರವುರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಈ ಕೆಳಗಿನಂತೆ ಹೆಚ್ಚಿಸಿದೆ.

ಅ.ನಂರಸಗೊಬ್ಬರದ ವಿಧಒಟ್ಟು ಬೆಲೆ
(50 ಕೆ.ಜಿಚೀಲಕ್ಕೆ)
M.R.P (50 ಕೆ.ಜಿಚೀಲಕ್ಕೆ)ಕೇಂದ್ರ ಸರ್ಕಾರದಿಂದ ಸಬ್ಸಿಡಿ(50 ಕೆ.ಜಿ ಚೀಲಕ್ಕೆ)
01DAP3,851 ರೂ1,350 ರೂ2,501 ರೂ (ಶೇ 65)
02MOP2,459 ರೂ1,700 ರೂ759 ರೂ (ಶೇ 31)
0310:26:263,204 ರೂ 1,470 ರೂ1,734 ರೂ (ಶೇ 54)
04ಯುರಿಯಾ
(45ಕೆ.ಜಿಚೀಲಕ್ಕೆ)
1,666 ರೂ266 ರೂ1,400 ರೂ (ಶೇ 84)

NSSO Survey

• ಕೇಂದ್ರ ಸರ್ಕಾರದರಾಷ್ಟ್ರೀಯ ಮಾದರಿ ಸಮೀಕ್ಷೆಕಾರ್ಯಾಲಯ (ಎನ್.ಎಸ್.ಎಸ್.ಓ) ನಡೆಸಿದ “ಗ್ರಾಮೀಣ ಭಾರತದಲ್ಲಿ ಕೃಷಿ ಪರಿವಾರಿತ ಸ್ಥಿತಿ ಹಾಗೂ ಭೂಮಿ ಮತ್ತು ಪಶುಧನ ಮೌಲ್ಯಮಾಪನ-2019” ವರದಿಯ ಪ್ರಕಾರಕೃಷಿಯಲ್ಲಿದುಡಿದ ಹಣದಿಂದರೈತರಿಗೆ ಬಂಡವಾಳವನ್ನು ಸೃಷ್ಟಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
• ಭಾರತದಲ್ಲಿ ಪ್ರತಿ ಕೃಷಿ ಕುಟುಂಬವು ಸರಾಸರಿ. 74,121 ರೂ. ಸಾಲ ಹೊಂದಿದೆ.
• ಕರ್ನಾಟಕದಲ್ಲಿ ಪ್ರತಿ ಕೃಷಿ ಕುಟುಂಬವು ಸರಾಸರಿ. 1.26 ಲಕ್ಷರೂ. ಸಾಲ ಹೊಂದಿದೆ.
• ದೇಶದ 50% ಕೃಷಿ ಆಧಾರಿತ ಕುಟುಂಬಗಳು ಸಾಲ ಹೊಂದಿವೆ. ಅದೇರೀತಿರಾಜ್ಯದ 67% ರೈತ ಕುಟುಂಬಗಳ ಮೇಲೆ ಸಾಲ ಇರುತ್ತದೆ.
• ರೈತರು ಕೃಷಿ ಉತ್ಪನ್ನದ ಮಾರಾಟದಿಂದ ಬಂದಂತಹಆದಾಯಕ್ಕಿಂತಲೂ ಹೆಚ್ಚು ಆದಾಯವನ್ನುಕೂಲಿಯಂತಹ ವೇತನಆಧಾರಿತ ಕೆಲಸಗಳಿಂದ ಪಡೆಯುತ್ತೇವೆ.

ಯೋಜನೆಗಳು
ರೈತರಿಗೆ ವಿತರಿಸಲಾಗದ ಮಣ್ಣಿನಆರೋಗ್ಯಕಾರ್ಡ್ -23 ಕೋಟಿ.
ಮೊಬೈಲ್‍ಕಿಸಾನ್(ಒ-ಏISಂಓ) ಪೋರ್ಟ್‍ನಲ್ಲಿ ನೊಂದಾಯಿತರೈತರು 5.13ಕೋಟಿ.
ರಾಷ್ಟ್ರೀಯ ಕೃಷಿ ಮಾರುಕಟ್ಟೆ ಪೋರ್ಟಲ್(e-ಓಚಿm) ನಲ್ಲಿ ನೋಂದಾಯಿತರೈತರು 1.7 ಕೋಟಿ.

ಪಶುಸಂಗೋಪನೆ

• ಭಾರತವುಇಂದು ವಿಶ್ವದ 23% ಹಾಲು ಉತ್ಪಾದಿಸುತ್ತಿದ್ದು, ವಿಶ್ವದಲ್ಲೆಅತಿಹೆಚ್ಚು ಹಾಲು ಉತ್ಪಾದಿಸುವ ರಾಷ್ಟ್ರವಾಗಿದೆ.
• ಭಾರತದ ಹಾಲು ಉತ್ಪಾದನೆ ಪ್ರಮಾಣ
2014 – 146 ಮಿಲಿಯನ್‍ಟನ್
2021 – 200 ಮಿಲಿಯನ್‍ಟನ್
• ಭಾರತದಲ್ಲಿತಲಾವಾರು ಲಭ್ಯವಿರುವ ಹಾಲು (Peಡಿ ಛಿಚಿಠಿiಣಚಿ ಂvಚಿiಟಚಿbiಟiಣಥಿ oಜಿ ಒiಟಞ)
2014 – 322 gms/ ಪ್ರತಿ ದಿನ
2022 – 430 gms/ ಪ್ರತಿ ದಿನ
• ಭಾರತದಕ್ಷಿರೋದ್ಯಮ ವಾರ್ಷಿಕ 8.5 ಲಕ್ಷಕೋಟಿಯ ವಹಿವಾಟನ್ನು ಹೊಂದಿದೆ.
• ಭಾರತಕ್ಷೀರೊದ್ಯಮದ ವಿಶೇಷತೆಏನೆಂದರೆಇದರ ಹೆಚ್ಚಿನ ಲಾಭವು ಸಣ್ಣ&ಅತಿ ಸಣ್ಣರೈತರು ಹಾಗೂ ಮಹಿಳೆಯರನ್ನು ಸ್ವಾವಲಂಬಿಯಾಗಿಸಿದೆ.
• ಪ್ರಥಮ ಬಾರಿಗೆ ಹೈನುಗಾರರಿಗೂಕಿಸಾನ್‍ಕ್ರೆಡಿಟ್‍ಕಾರ್ಡ ಸೌಲಭ್ಯವನ್ನು ವಿಸ್ತರಿಸಲಾಗಿದೆ.
ರಾಷ್ಟ್ರೀಯ ಗೋಕುಲ ಮಿಶನ್

• ದೇಸಿ ತಳಿಯ ಗೋವು. ಎಮ್ಮೆ ಹಾಗೂ ಇನ್ನಿತರ ಪ್ರಾಣಿಗಳ ಸಂಶೋಧನೆ ಮತ್ತುಅಭಿವೃದ್ಧಿಗಾಗಿ ಈ ಯೋಜನೆಯನ್ನುಡಿಸೆಂಬರ್ 2014 ರಿಂದ ಜಾರಿಗೊಳಿಸಲಾಗಿದೆ.

• ಈ ಯೋಜನೆಯನ್ನು 2,400 ಕೋಟಿರೂ. ಬಜೆಟ್‍ನೊಂದಿಗೆ 2026 ರ ವರೆಗೂ ಮುಂದುವರೆಸಲು ನಿರ್ಧರಿಸಿದೆ.

National Animal Disease Control Prog :

• ಈ ಯೋಜನೆ ಸೆಪ್ಟೆಂಬರ್ 2019 ರಿಂದಜಾರಿಯಲ್ಲಿದೆ.

• ಜಾನುವಾರುಗಳ ಕಾಲು ಮತ್ತು ಬಾಯಿ ರೋಗ ಹಾಗೂ ಬ್ರೂಸೋಲೋಸಿಸ್ ರೋಗಕ್ಕೆ 100% ರಷ್ಟುಎಲ್ಲಾ ಜಾನುವಾರುಗಳಿಗೆ ಲಸಿಕೆಯನ್ನು ನೀಡಲು ಈ ಯೋಜನೆ ಹಮ್ಮಿಕೊಳ್ಳಲಾಗಿದೆ.

• ಈ ಯೋಜನೆಗಾಗಿಕೇಂದ್ರ ಸರ್ಕಾರವು 13,300 ಕೋಟಿರೂ. ಮೀಸಲಿಟ್ಟಿದೆ.

• ಈ ಯೋಜನೆಯಡಿಇದುವರೆಗೂ 19 ಕೋಟಿರೂ. ಜಾನುವಾರುಗಳಿಗೆ ಯಶಸ್ವಿಯಾಗಿ ಲಸಿಕೆಯನ್ನು ನೀಡಲಾಗಿದೆ.

• ಪಶು ಸಂಗೋಪನಾ ಮೂಲ ಸೌಕರ್ಯಅಭಿವೃದ್ಧಿ ನಿಧಿ

• ಈ ನಿಧಿಯನ್ನುಆತ್ಮ ನಿರ್ಭರ ಭಾರತಅಭಿಯಾನದಡಿ ಸ್ಥಾಪಿಸಲಾಗಿದೆ.

• ಪಶು ಸಂಗೋಪನೆಯಲ್ಲಿ ತೊಡಗಿಕೊಳ್ಳಲು ಇಚ್ಛಿಸುವ Enterprisers ಗಳು ಹಾಗೂ MSME ಗಳಿಗೆ ಉತ್ತೇಜನ ನೀಡಲು ಈ ನಿಧಿಯನ್ನು ಸ್ಥಾಪಿಸಲಾಗಿದೆ.

• ಇದಕ್ಕಾಗಿಆತ್ಮ ನಿರ್ಭರ ಭಾರತಅಭಿಯಾನದಡಿ 15 ಸಾವಿರಕೋಟಿರೂ. ಮೀಸಲಿಡಲಾಗಿದೆ.

ಪ್ರಧಾನ ಮಂತ್ರಿಕಿಸಾನ್ ಸಮ್ಮಾನಯೋಜನೆ
• ಅಕ್ಟೋಬರ್ 17ರಂದು12 ನೇ ಕಂತಿನ ಹಣ ಬಿಡುಗಡೆ.
• 10ಕೋಟಿ ಹೆಚ್ಚಿನರೈತರಿಗೆ16 ಸಾವಿರಕೋಟಿರೂ. ಬಿಡುಗಡೆ.
• ಇದುವರೆಗೂಒಟ್ಟು 2.20 ಲಕ್ಷಕೋಟಿ ನೇರವಾಗಿರೈತರ ಖಾತೆಗಳಿಗೆ ಹಣಜಮೆಯಾಗಿರುತ್ತದೆ.
• ಧಾರವಾಡಜಿಲ್ಲೆಯಲ್ಲ್ಲಿ 1.13 ಲಕ್ಷರೈತರ ಫಲಾನುಭವಿಗಳಿಗೆ 22.70ಕೋಟಿರೂ. ಬಿಡುಗಡೆ. ಇದುವರೆಗೂಒಟ್ಟು ಈ ಯೋಜನೆಯಡಿ 378.25ಕೋಟಿರೂ. ನಮ್ಮಜಿಲ್ಲೆಗೆ ಬಿಡುಗಡೆಯಾಗಿದೆ.
• ರಾಜ್ಯದ50 ಲಕ್ಷರೈತರಖಾತೆಗೆ1,007.26ಕೋಟಿರೂ. ನೇರವಾಗಿಜಮೆಯಾಗಿದೆ. ಇದುವರೆಗೂಒಟ್ಟು ಈ ಯೋಜನೆಯಡಿ10,701ಕೋಟಿರೂ. ರಾಜ್ಯಕ್ಕೆ ಬಿಡುಗಡೆಯಾಗಿದೆ.

ಪ್ರಧಾನ ಮಂತ್ರಿ ಫಸಲ ಬಿಮಾಯೋಜನೆ
• ಈ ಯೋಜನೆಅಡಿ ಒಟ್ಟು37.52 ಕೋಟಿರೈತರ ಅರ್ಜಿಗಳನ್ನು ಪುರಸ್ಕರಿಸಲಾಗಿದ್ದು, ಶೇಕಡಾ 70% ರೈತರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ.

• ಪ್ರಧಾನಮಂತ್ರಿಫಸಲ್ ಬಿಮಾಯೋಜನೆಅಡಿಯಲ್ಲಿಧಾರವಾಡಜಿಲ್ಲೆಯ 2022 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿಅತೀವೃಷ್ಠಿಯಿಂದ ಹಾನಿಗೀಡಾಗಿದ್ದಆಲೂಗಡ್ಡೆ, ಕೆಂಪು ಮೆಣಸಿನಕಾಯಿ, ಹತ್ತಿ, ಗೋವಿನಜೋಳ ಹಾಗೂ ಶೆಂಗಾ ಬೆಳೆದ ರೈತರಿಗೆ ಮಧ್ಯಂತರ ವಿಮಾ ಪರಿಹಾರವಾಗಿ 63,609 ರೈತರಿಗೆ 57 ಕೋಟಿರೂ. ಬಿಡುಗಡೆ ಮಾಡಲಾಗಿದೆ.

• ಧಾರವಾಡಜಿಲ್ಲೆಯಲ್ಲಿನ 2018-19 ರ ಪ್ರಧಾನಮಂತ್ರಿಫಸಲ್ ಬಿಮಾಯೋಜನೆಯ 1,939 ತಿರಸ್ಕøತ ಪ್ರಕರಣಗಳನ್ನು ಪನಃ ಪರಿಗಣಿಸಿ ಜಿಲ್ಲೆಗೆ 4.32 ಕೋಟಿರೂ. ಬಿಡುಗಡೆ ಮಾಡಲಾಗಿದೆ.

2022 ರಲ್ಲಿ ಕೃಷಿ ಸಂಬಂಧಿತ ವಿಶೇಷ ಯೋಜನೆಗಳು
ರೈತರಿಗಾಗಿ ಡಿಜಿಟಲ್‍ ಆಧಾರಿತ ಉನ್ನತ ತಂತ್ರಜ್ಞಾನದ ಸೇವೆಗಳು.
• ಕೃಷಿ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸುವುದರೊಂದಿಗೆ ರೈತರಿಗೆ ಉನ್ನತ ತಂತ್ರಜ್ಞಾನದ ಸೇವೆಳು ದೊರೆಯುವಂತಾಗಲು ಈ ಯೋಜನೆಯನ್ನುಕೇಂದ್ರ ಸರ್ಕಾರವುಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದೊಂದಿಗೆ ಆರಂಭಿಸಿದೆ.


Start up Fund for Agriculture and Rural Enterprises 
• ಕೃಷಿ ವಲಯದಲ್ಲಿ ಸ್ಟಾರ್ಟ್‍ಅಪ್ ಎಕೋ ಸಿಸ್ಟಮ್ ಸೃಷ್ಟಿಸಲು ನಬಾರ್ಡ ಸಹಯೋಗದೊಂದಿಗೆ ಕೃಷಿ ಆಧಾರಿತ ಸ್ಟಾರ್ಟ ಅಪ್‍ಗಳಿಗೆ ಹಣಕಾಸಿನ ನೆರವು ನೀಡುವ ನಿಟ್ಟಿನಲ್ಲಿಈ ಯೋಜನೆಯನ್ನುಆರಂಭಿಸಲಾಗಿದೆ.
ಇತರೆ –
• ಧಾರವಾಡಜಿಲ್ಲೆಯಲ್ಲಿನ 2021 ರ ಮುಂಗಾರು ಹಂಗಾಮಿನ ಕೆಂಪು ಮೆಣಸಿನಕಾಯಿ ಬೆಳೆಯ ಮಧ್ಯಂತರ ಬೆಳೆ ನಷ್ಟ ವಿಮಾ ಪರಿಹಾರವಾಗಿ (Mid-season Adversity claim) 20.69 ಕೋಟಿ ಹಣ ನೇರವಾಗಿರೈತರಖಾತೆಗೆ ಬಿಡುಗಡೆಯಾಗಲಿದೆ.
• ಧಾರವಾಡದ ತರಕಾರಿ ಉತ್ಕೃಷ್ಟ ಕೇಂದ್ರವು ಕುಂಬಾಪುರ ತೋಟಗಾರಿಕಾ ಕ್ಷೇತ್ರದಲ್ಲಿ ಸ್ಥಾಪನೆಯಾಗಿದ್ದು, ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಸ್ರೇಲ್‍ ತಂತ್ರಜ್ಞಾನವನ್ನುರಾಜ್ಯದಲ್ಲಿ ಬಳಕೆ ಮಾಡುವ ಉದ್ದೇಶದಿಂದ ಕೇಂದ್ರ ಸರಕಾರ ಈ ಉತ್ಕೃಷ್ಟ ಕೇಂದ್ರವನ್ನು ಸ್ಥಾಪನೆ ಮಾಡುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ತರಕಾರಿ ಬೆಳೆಯ ಈ ಇಂಡೋ-ಇಸ್ರೇಲ್‍ ಉತ್ಕೃಷ್ಟತೆ ಕೇಂದ್ರವು 20 ಎಕರೆಜಾಗದಲ್ಲಿ ಸುಮಾರು 7.6 ಕೋಟಿ ವೆಚ್ಚದಲ್ಲಿ ನಿಮಾಣವಾಗಿದೆ.
• ಧಾರವಾಡದಲ್ಲಿ ಉತ್ತರ ಕರ್ನಾಟಕ ಕೃಷಿ ಹವಾಮಾನ ಹಾಗೂ ಸಂಶೋಧನಾಕೇಂದ್ರ ಸ್ಥಾಪನೆ. ಹುಬ್ಬಳ್ಳಿಯಲ್ಲಿ ಭಾರತೀಯ ಮಾನಕ ಬ್ಯೂರೋ ಕಛೇರಿ ಆರಂಭ

Tags: