ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ಮೇಲ್ದರ್ಜೆಗೆ

ಧಾರವಾಡ ಲೋಕಸಭಾ ಕ್ಷೇತ್ರದ ಜನತೆಯ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನೂ ಕಾಪಾಡಲು, ಪ್ರಧಾನಮಂತ್ರಿ ಶ್ರೀ Narendra Modi ನೇತೃತ್ವದ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ರೂ. 15.6 ಕೋಟಿ ಅನುದಾನದಲ್ಲಿ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯನ್ನು […]

ಸ್ಮಾರ್ಟ್ ಸಿಟಿ ಯೋಜನೆ

ಸ್ಮಾರ್ಟ್ ಸಿಟಿ ಯೋಜನೆಯಡಿ ನಮ್ಮ ಹುಬ್ಬಳ್ಳಿ ನಗರಕ್ಕೆ ಸ್ಮಾರ್ಟ್ ಸ್ಕೂಲ್, ಸ್ಮಾರ್ಟ್ ಹೆಲ್ತ್, ಬೈಸಿಕಲ್ ಶೇರಿಂಗ್ ಮತ್ತು ಘನತ್ಯಾಜ್ಯ ವಿಲೇವಾರಿಯಂಥ ವಿಶ್ವ ದರ್ಜೆಯ ಮೂಲ ಸೌಕರ್ಯವನ್ನು ಒದಗಿಸಲು ಪ್ರಧಾನಮಂತ್ರಿ ಶ್ರೀ Narendra Modi ನೇತೃತ್ವದ ಕೇಂದ್ರ ಸರ್ಕಾರವು ರೂ. 14.19 ಕೋಟಿ […]

ಜಯದೇವ ಆಸ್ಪತ್ರೆ ನಿರ್ಮಾಣ

ಧಾರವಾಡ ಲೋಕಸಭಾ ಕ್ಷೇತ್ರದ ಜನತೆಯ ಆರೋಗ್ಯ ಕಾಪಾಡಲು 11 ಎಕರೆ ಜಾಗದಲ್ಲಿ ನೂತನ ಜಯದೇವ ಆಸ್ಪತ್ರೆ ನಿರ್ಮಾಣ ಕಾರ್ಯ ಆರಂಭವಾಗಿದೆ. ಇದಕ್ಕಾಗಿ ಬಿಡುಗಡೆಯಾದ ಮೊತ್ತ ರೂ. 250 ಕೋಟಿ. ಈ ಆಸ್ಪತ್ರೆಯ ನಿರ್ಮಾಣ ಕ್ಷೇತ್ರದ ಜನರ ಆರೋಗ್ಯಕ್ಕೆ ಸಂಜೀವಿನಿಯಾಗಲಿದೆ. Bharatiya Janata […]

ಸ್ಮಾರ್ಟ್ ಸಿಟಿ ಯೋಜನೆ ಸ್ಮಾರ್ಟ್ ಮಾರುಕಟ್ಟೆ

ಪ್ರಧಾನಮಂತ್ರಿ ಶ್ರೀ Narendra Modi ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಹುಬ್ಬಳ್ಳಿ ಮಹಾನಗರದ ಸಾಂಪ್ರದಾಯಿಕ ಮಾರುಕಟ್ಟೆಗಳಾದ ಬೆಂಗೇರಿ ಮಾರುಕಟ್ಟೆ, ಜನತಾ ಬಜಾರ್, ಉಣಕಲ್ ಮಾರುಕಟ್ಟೆ ಮತ್ತು ಮೀನು ಮಾರುಕಟ್ಟೆಗಳನ್ನು ಕೇಂದ್ರ ಸರ್ಕಾರ ನೀಡಿದ ರೂ. […]

ಅಂಗನವಾಡಿ ಕೇಂದ್ರ

ವಿವಿಧ ಸಂಸ್ಥೆಗಳ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಚಟುವಟಿಕೆಯಡಿ ನಮ್ಮ ಧಾರವಾಡ ಲೋಕಸಭಾ ಕ್ಷೇತ್ರದಾದ್ಯಂತ ರೂ. 1.25 ಕೋಟಿ ವೆಚ್ಚದಲ್ಲಿ 10 ಅತ್ಯಾಧುನಿಕ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲಾಗಿದೆ. #PhirEkBaarModiSarkar#AbkiBaar400Paar#DharwadMPConstituency#ವಿಕಸಿತಭಾರತ_ಪ್ರಗತಿಶೀಲಧಾರವಾಡ

ಧಾರವಾಡದಲ್ಲಿ ಸುಸಜ್ಜಿತ ಎರಡಂತಸ್ತಿನ ವಿದ್ಯಾರ್ಥಿ ನಿಲಯ

ಧಾರವಾಡದಲ್ಲಿನ ವಿಶ್ವವಿದ್ಯಾಲಯಗಳನ್ನು ಅಭಿವೃದ್ಧಿಗೊಳಿಸುವುದರ ಜೊತೆಗೆ ಜ್ಞಾನಾರ್ಜನೆಗೆಂದು ನಮ್ಮ ಧಾರವಾಡಕ್ಕೆ ಆಗಮಿಸುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಧಾನಮಂತ್ರಿ ಶ್ರೀ Narendra Modi ನೇತೃತ್ವದ ಕೇಂದ್ರ ಸರ್ಕಾರವು ರೂ. 13.50 ಕೋಟಿ ಅನುದಾನ ನೀಡಿ ಧಾರವಾಡದಲ್ಲಿ ಸುಸಜ್ಜಿತ ಎರಡಂತಸ್ತಿನ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಲಾಗಿದೆ. #PhirEkBaarModiSarkar#AbkiBaar400Paar#DharwadMPConstituency#ವಿಕಸಿತಭಾರತ_ಪ್ರಗತಿಶೀಲಧಾರವಾಡ