ಬೆಳೆ ವಿಮೆ

• ಧಾರವಾಡ ಜಿಲ್ಲೆಯಲ್ಲಿನ 2022ರ ಮುಂಗಾರು ಹಂಗಾಮಿನ ಕೆಂಪು ಮೆಣಸಿನಕಾಯಿ ಬೆಳೆಯ ಮಧ್ಯಂತರ ಬೆಳೆ ನಷ್ಟ ವಿಮಾ ಪರಿಹಾರವಾಗಿ (Midseason Adversity claim) 20.69 ಕೋಟಿ ಹಣ ನೇರವಾಗಿರೈತರಖಾತೆಗೆ ಬಿಡುಗಡೆಯಾಗಲಿದೆ. • ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಧಾರವಾಡ ಜಿಲ್ಲೆಯ […]

ಕೃಷಿ ಕ್ಷೇತ್ರ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆ• ಅಕ್ಟೋಬರ್ 17ರಂದು12 ನೇ ಕಂತಿನ ಹಣ ಬಿಡುಗಡೆ.• 10ಕೋಟಿ ಹೆಚ್ಚಿನರೈತರಿಗೆ16 ಸಾವಿರಕೋಟಿರೂ. ಬಿಡುಗಡೆ.• ಇದುವರೆಗೂಒಟ್ಟು 2.20 ಲಕ್ಷಕೋಟಿ ನೇರವಾಗಿರೈತರ ಖಾತೆಗಳಿಗೆ ಹಣಜಮೆಯಾಗಿರುತ್ತದೆ.• ಧಾರವಾಡಜಿಲ್ಲೆಯಲ್ಲ್ಲಿ 1.13 ಲಕ್ಷರೈತರ ಫಲಾನುಭವಿಗಳಿಗೆ 22.70ಕೋಟಿರೂ. ಬಿಡುಗಡೆ. ಇದುವರೆಗೂಒಟ್ಟು ಈ ಯೋಜನೆಯಡಿ […]

ದೇವಸ್ಥಾನಗಳ ಜೀರ್ಣೋದ್ಧಾರ

• ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 22 ದೇವಸ್ಥಾಗಳ ಜೀರ್ಣೋದ್ಧಾರ ಮುಜರಾಯಿ ಇಲಾಖೆಯಿಂದ 1.11 ಕೋಟಿರೂ. ಬಿಡುಗಡೆ ಮಾಡಲಾಗಿದೆ.• ಧಾರವಾಡ ಲೋಕಸಭಾಕ್ಷೇತ್ರದ ಹುಬ್ಬಳ್ಳಿ, ಕುಂದಗೋಳ, ನವಲಗುಂದ, ಕಲಘಟಗಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ 22 ದೇವಸ್ಥಾಗಳ ಜೀರ್ಣೋದ್ಧಾರ ಮುಜರಾಯಿ ಇಲಾಖೆಯಿಂದ90 […]

ಸ್ವಚ್ಛ ಭಾರತ ಮಿಶನ್

• ನಮ್ಮ ಜಿಲ್ಲೆಯಲ್ಲಿ ಇದುವರೆಗೂ103.70ಕೋಟಿರೂ. ಗಳ ವೆಚ್ಚದಲ್ಲಿ1.13 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. • ನಮ್ಮ ಜಿಲ್ಲೆಯಲ್ಲಿ ಎಸ್.ಬಿ.ಎಮ್. ಯೋಜನೆಯಡಿ 37 ಅಂಗನವಾಡಿ ಕೇಂದ್ರಗಳಲ್ಲಿ ನೂತನ ಶೌಚಾಯಗಳನ್ನು ನಿರ್ಮಿಸಲಾಗಿದೆ. ಹಾಗೆಯೇ 168 ಅಂಗನವಾಡಿ ಕೇಂದ್ರಗಳಲ್ಲಿ ಇದ್ದಂತಹ ಶೌಚಾಲಯಗಳನ್ನು ಸಂಪೂರ್ಣ ದುರಸ್ತಿಗೊಳಿಸಲಾಗಿದೆ.

ಜಲಜೀವನ್ ಮಿಷನ್

• ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಹಾಗೂ ರಾಜ್ಯ ಸರ್ಕಾರದಜಲಧಾರೆಯೋಜನೆಯಡಿ 1032ಕೋಟಿರೂಪಾಯಿ ವೆಚ್ಚದಲ್ಲಿಧಾರವಾಡಜಿಲ್ಲೆಯಾದ್ಯಂತ ಮಲಪ್ರಭಾ ನದಿಯಿಂದಕುಡಿಯುವ ನೀರು ಸರಬರಾಜು. ಜಲ ಜೀವನ ಮಿಶನ್‍ ಧಾರವಾಡ• ಒಟ್ಟುಜನ ವಸತಿ ಪ್ರದೇಶಗಳು – 388• ಒಟ್ಟು ಗ್ರಾಮಗಳು – 353• ಒಟ್ಟು ಮನೆಗಳು […]

ಸ್ಮಾರ್ಟ್ ಸಿಟಿ

• ಸ್ಮಾರ್ಟ ಸಿಟಿ ಯೋಜನೆ ಅಡಿ ನಮ್ಮ ಹುಬ್ಬಳ್ಳಿ ಧಾರವಾಡ ಮಹಾನಗರಕ್ಕೆ ಇದುವರೆಗೂ 621 ಕೋಟಿ ಹಣ ಬಿಡುಗಡೆಯಾಗಿದ್ದು, ಈ ಯೋಜನೆ ಅಡಿ ಒಟ್ಟು 64 ಕಾಮಗಾರಿಗಳನ್ನು ಕೈಗೊಂಡಿದ್ದು ಅದರಲ್ಲಿ 45 ಕಾಮಗಾರಿಗಳು ಪೂರ್ಣಗೊಂಡಿವೆ. • ಅಮೃತಯೋಜನೆಯಲ್ಲಿ 176 ಕೋಟಿ ವಿವಿಧ […]

ರೈಲ್ವೆ

ನೈರುತ್ಯ ರೈಲ್ವೇ ವಲಯ • ಹೊಸ ರೈಲು ಮಾರ್ಗಗಳ ನಿರ್ಮಾಣ2004-2014 ವರೆಗೆ 1,121 ಕಿ. ಮೀ.2014-2022 ವರೆಗೆ 2,575 ಕಿ. ಮೀ. • ಜೋಡಿಮಾರ್ಗಗಳ ನಿರ್ಮಾಣ2004-2014 ವರೆಗೆ 1,657 ಕಿ.ಮೀ2014-2022 ವರೆಗೆ 1,881 ಕಿ.ಮೀ. • ರೈಲು ಮಾರ್ಗಗಳ ವಿದ್ಯುದ್ದೀಕರಣ2004-2014 ವರೆಗೆ– […]

ಶಿಕ್ಷಣ ಕ್ಷೇತ್ರ

• ಧಾರವಾಡದಲ್ಲಿ ಪ್ರತಿಷ್ಠಿತ ಐಐಐಟಿ ಸ್ಥಾಪನೆ 120ಕೋಟಿ ವೆಚ್ಚದಲ್ಲಿ. • ಧಾರವಾಡದಲ್ಲಿ ಐಐಟಿ 250ಕೋಟಿ ವೆಚ್ಚದಲ್ಲಿ. • ಹುಬ್ಬಳ್ಳಿಯಲ್ಲಿ 150 ಕೋಟಿ ವೆಚ್ಚದ ವಿವಿದೋದ್ದೇಶ ಕ್ರೀಡಾ ಸಂಕೀರ್ಣ ಮಂಜೂರಾಗಿದ್ದು, ಇದರಲ್ಲಿ ಖೇಲೋ ಇಂಡಿಯಾ 11.50 ಕೋಟಿರೂ ಬರಿಸಲಿದೆ. ಉಳಿದ ವೆಚ್ಚವನ್ನು ಸ್ಮಾರ್ಟ್ […]

ಆರೋಗ್ಯ ಕ್ಷೇತ್ರ

ಪ್ರಧಾನಮಂತ್ರಿ ಸ್ವಾಸ್ಥ ಸುರಕ್ಷಾ ಯೋಜನೆಯಡಿ ಹುಬ್ಬಳ್ಳಿ ಕಿಮ್ಸ್ ನಲ್ಲಿ ಬೃಹತ್ ಸುಸಜ್ಜಿತ ಹೊಸ ಆಸ್ಪತ್ರೆ ನಿರ್ಮಾಣ 150 ಕೋಟಿರೂ ವೆಚ್ಚದಲ್ಲಿ ಕಿಮ್ಸ್ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ನಿರ್ಮಿಸಲಾಗಿದೆ. • ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಈಗಿರುವ 50 ಹಾಸಿಗೆಗಳ ಸುಸಜ್ಜಿತ ಇಎಸ್‍ಐ ಆಸ್ಪತ್ರೆಯನ್ನುರೂ […]

ಅಡುಗೆ ಅನಿಲ

• ಪೈಪ್‍ಲೈನ್ ಮುಖಾಂತರ ಅವಳಿನಗರದ ಮನೆಗಳಿಗೆ ನೇರವಾಗಿಅಡುಗೆ ಅನಿಲ ಸರಬರಾಜು ಯೋಜನೆಗೆ 214ಕೋಟಿ ವೆಚ್ಚ ಮಾಡಲಾಗಿದೆ. ಇದೂವರೆಗೂ 11000 ಮನೆಗಳಿಗೆ ಸಂಪರ್ಕಕಲ್ಪಿಸಲಾಗಿದೆ.