ಬಿಜೆಪಿ ಯುವಮೋರ್ಚಾದ ಬೃಹತ್ ಸಮಾವೇಶ ಪೂರ್ವಭಾವಿ ತಯಾರಿಯ ಕುರಿತು ಸಭೆ

5 APRIL 2024 ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಧಾರವಾಡ ಜಿಲ್ಲಾ ಬಿಜೆಪಿ ಯುವಮೋರ್ಚಾದ ಬೃಹತ್ ಸಮಾವೇಶ ನಡೆಯಲಿದ್ದು ಇಂದು ಅದರ ಪೂರ್ವಭಾವಿ ತಯಾರಿಯ ಕುರಿತು ಸಭೆ ನಡೆಸಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ಶ್ರೀ Iranna Kadadi – MP […]