ನೈರುತ್ಯ ರೈಲ್ವೇ ವಲಯ


ಹೊಸ ರೈಲು ಮಾರ್ಗಗಳ ನಿರ್ಮಾಣ
2004-2014 ವರೆಗೆ 1,121 ಕಿ. ಮೀ.
2014-2022 ವರೆಗೆ 2,575 ಕಿ. ಮೀ.

ಜೋಡಿಮಾರ್ಗಗಳ ನಿರ್ಮಾಣ
2004-2014 ವರೆಗೆ 1,657 ಕಿ.ಮೀ
2014-2022 ವರೆಗೆ 1,881 ಕಿ.ಮೀ.


ರೈಲು ಮಾರ್ಗಗಳ ವಿದ್ಯುದ್ದೀಕರಣ
2004-2014 ವರೆಗೆ– 208 ಕಿ.ಮೀ.
2014-2022 ವರೆಗೆ– 1,245 ಕಿ.ಮೀ.

ರೈಲ್ವೇ ಮೇಲ್ಸೇತುವೆಗಳ ನಿರ್ಮಾಣ
2004-2014 ವರೆಗೆ – 474
2014-2022 ವರೆಗೆ– 1612

• ರೈಲ್ವೇ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಮಾಡಿರುವ ಒಟ್ಟು ವೆಚ್ಚ
2004-2014 ವರೆಗೆ 8,913 ಕೋಟಿರೂ.
2014-2022 ವರೆಗೆ 32,753 ಕೋಟಿರೂ.

• 2022 ರ ಸಾಲಿನ ಬಜೆಟ್‍ನಲ್ಲಿ ನೈಋತ್ಯ ರೈಲ್ವೇಗೆ 6,900 ಕೋಟಿರೂ. ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಕರ್ನಾಟಕದ ಪಾಲಿಗೆ 6,000 ಕೋಟಿರೂ. ಸಿಗಲಿದೆ.
• ಹುಬ್ಬಳ್ಳಿ ರೈಲು ನಿಲ್ದಾಣವನ್ನು115ಕೋಟಿರೂ. ಗಳ ವೆಚ್ಚದಲ್ಲಿ ವಿಶ್ವದರ್ಜೆಗೆ ಏರಿಸಲಾಗಿದೆ ಮತ್ತು ವಿಶ್ವದ ಅತೀ ಉದ್ದದ 1,505 ಮೀ. ರೈಲ್ವೇ ಪ್ಲಾಟ್ ಫಾರಂ ನಿರ್ಮಾಣಗೊಂಡಿದೆ.

• ಧಾರವಾಡ ರೈಲು ನಿಲ್ದಾಣ 20 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗಿದೆ.

• ಹುಬ್ಬಳ್ಳಿ ಚಿಕ್ಕಜಾಜೂರ ಜೋಡಿ ಮಾರ್ಗಕಾರ್ಯ ಪ್ರಗತಿಯಲ್ಲಿದ್ದುರೂ 1800 ಕೋಟಿ ವೆಚ್ಚದ ಒಟ್ಟು 198 ಕಿ.ಮೀ. ಅಂತರದ ಈ ಜೋಡಿ ಮಾರ್ಗ ನಿರ್ಮಾಣ ಕಾಮಗಾರಿಯು ಮಾರ್ಚ್ 2023 ರಲ್ಲಿ ಪೂರ್ತಿಗೊಳ್ಳಲಿದೆ.

• ಧಾರವಾಡ-ಕಿತ್ತೂರು-ಬೆಳಗಾವಿ ಮದ್ಯೆ 927 ಕೋಟಿ ವೆಚ್ಚದ ಹೊಸ ರೈಲ್ವೆ ಲೈನ್ ಮಂಜೂರಾಗಿದೆ.

• ಹುಬ್ಬಳ್ಳಿ ರೇಲ್ವೆ ನಿಲ್ದಾಣ ಬೈಪಾಸ್ ಮಾರ್ಗಕುಸುಗಲ್ ನಿಲ್ದಾಣದಿಂದ ಅಮರಗೋಳವರೆಗೆ ಗೂಡ್ಸ ರೈಲುಗಳಿಗಾಗಿ 10.3 ಕಿ.ಮೀ. ಉದ್ದದ ರೇಲ್ವೆ ಬೈಪಾಸ್ ಮಾರ್ಗ 2016 ರಲ್ಲಿ ಆರಂಭವಾಗಿ 2019 ಸೆಪ್ಟಂಬರ್‍ನಲ್ಲಿ ಪೂರ್ತಿಗೊಂಡಿದೆ.

• ಹುಬ್ಬಳ್ಳಿ ಧಾರವಾಡಜೋಡಿ ಮಾರ್ಗ ನಿರ್ಮಾಣಕಾರ್ಯ ಪೂರ್ಣಗೊಂಡಿದೆ. ಇದರೊಂದಿಗೆ ಉಣಕಲ್, ನವಲೂರು ಹಾಗೂ ಧಾರವಾಡ ನಿಲ್ದಾಣಗಳ ಪುನಃ ನವೀಕರಣ ಒಳಗೊಂಡಿದ್ದು ಈ ನಿಲ್ದಾಣಗಳಲ್ಲಿ ಪಾದಾಚಾರಿ ಮೇಲ್‍ಸೇತುವೆ, ಹೆಚ್ಚುವರಿ ರೈಲುಮಾರ್ಗಗಳು ಹಾಗೂ ಇತರ ಪ್ರಯಾಣಿಕರ ಹೊಸ ಸೌಲಭ್ಯಗಳು ಸೇರಿವೆ.

• ಉಣಕಲ್ ನಿಲ್ದಾಣ ಸುಧಾರಣೆ :ರೂ 1.9 ಕೋಟಿ ವೆಚ್ಚದಲ್ಲಿಉಣಕಲ್‍ರೈಲು ನಿಲ್ದಾಣ ಸುಧಾರಣೆಗೊಂಡು ಹೊಸ ಪ್ರಯಾಣಿಕರ ಸೌಲಭ್ಯಗಳಿಂದ ಸುಸಜ್ಜಿತಗೊಂಡಿದೆ.

• ಹೊಸಪೇಟೆಟಿನೈನ್‍ಘಾಟ್ 245 ಕಿ.ಮೀ. ಉದ್ದದಜೋಡಿ ಮಾರ್ಗದಕಾಮಗಾರಿಯು 1,812 ಕೋಟಿರೂ. ಗಳ ವೆಚ್ಚದಲ್ಲಿಕೈಗೊಂಡಿದ್ದು ವರ್ಷಾಂತ್ಯದಲ್ಲಿ ಪೂರ್ಣಗೊಳ್ಳಲಿದೆ.

• ಹೊಸಪೇಟ-ವಾಸ್ಕೋ 342 ಕಿ. ಮೀ. ಮಾರ್ಗದ ವಿದ್ಯುದ್ದೀಕರಣ ಯೋಜನೆ ಕಾಮಗಾರಿಯನ್ನು 744 ಕೋಟಿರೂ. ಗಳಲ್ಲಿ ಕೈಗೊಳ್ಳಲಾಗುತ್ತಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.

• ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಶ್ರೀ ಸಿದ್ಧಾರೂಡ ಸ್ವಾಮಿ ನಿಲ್ದಾಣವೆಂಬ ನಾಮಕರಣ ಮಾಡಿರುವುದು.

Tags: