ತಪ್ಪದೆ ಮತ ಚಲಾಯಿಸಿ ಕ್ರಮ ಸಂಖ್ಯೆ 01ಕ್ಕೆ ಮತ ನೀಡಿ.

“Press #1 for Development” ಸದೃಢ ಹಾಗೂ ಸಮೃದ್ಧ ಭಾರತಕ್ಕಾಗಿ ಕಮಲದ ಬಟನ್ ಒತ್ತಿ, ಎಲ್ಲರೂ ಮತಗಟ್ಟೆಗೆ ತೆರಳಿ ತಪ್ಪದೆ ಮತ ಚಲಾಯಿಸಿ ಕ್ರಮ ಸಂಖ್ಯೆ 01ಕ್ಕೆ ಮತ ನೀಡಿ. ಶ್ರೀ Narendra Modi ಅವರನ್ನು ಹಾಗೂ ನನ್ನನ್ನು ಆಶೀರ್ವದಿಸಿ. https://www.facebook.com/plugins/video.php?height=314&href=https%3A%2F%2Fwww.facebook.com%2Fpralhadvjoshi%2Fvideos%2F794684982292226%2F&show_text=false&width=560&t=0 […]

ಕುಂದಗೋಳದಲ್ಲಿ ಮತಯಾಚನೆ

5 MAY 2024 “Kundagol shows up in full force for BJP” ಇಂದು ಕುಂದಗೋಳದಲ್ಲಿ ಮತಯಾಚನೆಗಾಗಿ ನಡೆಸಿದ ರೋಡ್ ಶೋದಲ್ಲಿ ಸಾಗರೋಪಾದಿಯಲ್ಲಿ ಸಾರ್ವಜನಿಕರು ನೆರೆದಿದ್ದರು. ವಯೋವೃದ್ಧರಿಂದ ಹಿಡಿದು, ಯುವಕರು, ಮಹಿಳೆಯರು, ಮಕ್ಕಳ ಸಮೇತ, ಇಡೀ ಊರಿಗೆ ಊರೇ ಬೀದಿಗಿಳಿದು […]

ಕಲಘಟಗಿಯಲ್ಲಿ ರೋಡ್ ಶೋ

5 MAY 2024 ಇದೇ ಮಂಗಳವಾರ, ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣಾರ್ಥ ಮತಯಾಚನೆಗಾಗಿ ಕಲಘಟಗಿಯಲ್ಲಿ ನಡೆಸಿದ ರೋಡ್ ಶೋ ದಲ್ಲಿ ಭಾಗವಹಿಸಿ ಕ್ಷೇತ್ರದ ಜನತೆಯನ್ನು ಉದ್ದೇಶಿಸಿ ಮಾತನಾಡಿದೆನು. 2014 ರಿಂದ ದೇಶದ ಹೆಚ್ಚಿದ ಗರಿಮೆ ನಮ್ಮೆಲ್ಲರಿಗೂ ಕಾಣುವಂತೆ ಇದೆ. ಇದೇ […]

ಕಲಘಟಗಿ ವಿಧಾನಸಭಾ ಕ್ಷೇತ್ರದ ಮಿಶ್ರಿಕೋಟಿಯಲ್ಲಿ ರೋಡ್ ಶೋ

5 MAY 2024 “Saffron makes waves in Mishrikoti” ದೇಶವನ್ನು ಪ್ರೀತಿಯಿಂದ ಮುನ್ನಡೆಸುತ್ತಿರುವ ಶ್ರೀ Narendra Modi ಅವರಿಗಾಗಿ ಸುಡುವ ಬಿಸಿಲಲ್ಲಿಯೂ ಮನೆಯಿಂದ ಹೊರ ನಡೆದು ಬಂದ ಮಿಶ್ರಿಕೋಟಿಯ ಜನತೆ ಈ ಬಾರಿ ಕಮಲಕ್ಕೇ ಜಯವೆಂದು ಹೆಮ್ಮೆಯಿಂದ ಸೂಚಿಸಿದರು. ಮಾಜಿ […]

HELPLINE ವಿಧಾನಸಭಾ ಕ್ಷೇತ್ರವಾರು ಸಹಾಯವಾಣಿ

ಧಾರವಾಡ ಲೋಕಸಭಾ ಕ್ಷೇತ್ರದ ಮತದಾರರಿಗಾಗಿ ಮತಗಟ್ಟೆಯ ಮಾಹಿತಿ ಪಡೆಯಲು ವಿಧಾನಸಭಾ ಕ್ಷೇತ್ರವಾರು ಸಹಾಯವಾಣಿಗಳನ್ನು ಸಿದ್ಧಪಡಿಸಲಾಗಿದೆ. ನಿಮ್ಮ ಮತಗಟ್ಟೆ ಯಾವುದು, ಕ್ರಮ ಸಂಖ್ಯೆ ಯಾವುದು, ಮಾಹಿತಿ ಪಡೆಯಲು ಈ ಸಹಾಯವಾಣಿಯ ಸದುಪಯೋಗಪಡಿಸಿಕೊಂಡು ತಪ್ಪದೇ ಎಲ್ಲರೂ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕೆಂದು ಕೋರುತ್ತೇನೆ. #LokSabhaElection2024 […]

ಹುಬ್ಬಳ್ಳಿಯ ವಾರ್ಡ್ ನಂ 69 ರಲ್ಲಿ ನಡೆದ ಚುನಾವಣಾ ಪ್ರಚಾರಾರ್ಥ ಸಭೆ

4 MAY 2024 ಇಂದು ಹುಬ್ಬಳ್ಳಿಯ ವಾರ್ಡ್ ನಂ 69 ರಲ್ಲಿ ನಡೆದ ಚುನಾವಣಾ ಪ್ರಚಾರಾರ್ಥ ಸಭೆಯಲ್ಲಿ ಭಾಗವಹಿಸಿ ವಿರಕ್ತಮಠ ಸಂಶಿ ಶ್ರೀ ಮ.ನಿ.ಪ್ರ. ಚನ್ನಬಸವ ದೇವರು ಗುರು ಮುರುಘೇಂದ್ರ ಮಠ ಸ್ವಾಮಿಗಳ ಸಮಕ್ಷಮದಲ್ಲಿ ಕೇಸರಿ ಕಲಿಗಳೊಂದಿಗೆ ಮಾತನಾಡಿದೆನು. ಧಾರವಾಡ ಲೋಕಸಭಾ […]

ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ನಡೆದ ಪ್ರಚಾರಾರ್ಥ ಸಭೆ

4 MAY 2024 ಇಂದು ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ನಡೆದ ಪ್ರಚಾರಾರ್ಥ ಸಭೆಯಲ್ಲಿ ಭಾಗವಹಿಸಿ ಸಭಿಕರನ್ನುದ್ದೇಶಿಸಿ ಮಾತನಾಡಿದೆನು. ದೀನದಯಾಳ ಅಂತ್ಯೋದಯ ಯೋಜನೆಯ ಮೂಲಕ ಸ್ವ-ಉದ್ಯೋಗಕ್ಕಾಗಿ ಕೌಶಲ್ಯ ತರಬೇತಿ ಮತ್ತು ಕೌಶಲ್ಯ ಉನ್ನತೀಕರಣದ ಮಾಡಿ, ಜೀವನೋಪಾಯದ ಅವಕಾಶಗಳನ್ನು ಸುಧಾರಿಸಿ ಬಡತನವನ್ನು ಕಡಿಮೆ ಮಾಡುವಲ್ಲಿ ಪ್ರಧಾನಮಂತ್ರಿ […]

ಉಣಕಲ್ ನಲ್ಲಿ ನಡೆದ ಚುನಾವಣಾ ಪ್ರಚಾರಾರ್ಥ ಸಭೆ

4 MAY 2024 ಇಂದು ಉಣಕಲ್ ನಲ್ಲಿ ನಡೆದ ಚುನಾವಣಾ ಪ್ರಚಾರಾರ್ಥ ಸಭೆಯಲ್ಲಿ ಭಾಗವಹಿಸಿ ಮತಯಾಚಿಸಲಾಯಿತು. ಕೇಂದ್ರ ಸರ್ಕಾರದ ₹1.46 ಕೋಟಿ ಅನುದಾನದಲ್ಲಿ ಉಣಕಲ್ ನ ಸಾಂಪ್ರದಾಯಿಕ ಮಾರುಕಟ್ಟೆಗೆ ಸ್ಮಾರ್ಟ್ ಟಚ್ ನೀಡಲಾಗಿದೆ. ಕೇಂದ್ರದ ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯಡಿ ನಮ್ಮ […]

VRL ಸಂಸ್ಥೆಯ ಸಿಬ್ಬಂದಿ ವರ್ಗದೊಂದಿಗೆ ಸಭೆ

4 MAY 2024 ಇಂದು ವಿ ಆರ್ ಎಲ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಮಾಜಿ ಸಂಸದರಾದ ಶ್ರೀ ವಿಜಯ್ ಸಂಕೇಶ್ವರ್ ಅವರ ಉಪಸ್ಥಿತಿಯಲ್ಲಿ ವಿ ಆರ್ ಎಲ್ ಸಂಸ್ಥೆಯ ಸಿಬ್ಬಂದಿ ವರ್ಗದೊಂದಿಗೆ ಸಭೆ ನಡೆಸಿ ಮತ ಯಾಚಿಸಿದೆನು. ದೇಶದ ಬೆಳವಣಿಗೆಯಲ್ಲಿ ಕಾರ್ಮಿಕ […]

ನವಲಗುಂದ ವಿಧಾನಸಭಾ ಕ್ಷೇತ್ರದ ಕುಸುಗಲ್, ಕಿರೇಸೂರ ಮತ್ತು ಹೆಬಸೂರು ಗ್ರಾಮಗಳಲ್ಲಿ ನಡೆಸಿದ ಪ್ರಚಾರಾರ್ಥ ಸಭೆ

4 MAY 2024 ಇಂದು ನವಲಗುಂದ ವಿಧಾನಸಭಾ ಕ್ಷೇತ್ರದ ಕುಸುಗಲ್, ಕಿರೇಸೂರ ಮತ್ತು ಹೆಬಸೂರು ಗ್ರಾಮಗಳಲ್ಲಿ ನಡೆಸಿದ ಪ್ರಚಾರಾರ್ಥ ಸಭೆಗಳಲ್ಲಿ ಭಾಗವಹಿಸಿ ಜನತೆಯನ್ನುದ್ದೇಶಿಸಿ ಮಾತನಾಡಿದೆನು. ಪ್ರಧಾನಮಂತ್ರಿ ಶ್ರೀ Narendra Modi ನೇತೃತ್ವದ ಕೇಂದ್ರ ಸರ್ಕಾರ ಕೇವಲ 9 ವರ್ಷಗಳಲ್ಲಿ ಭಾರತವನ್ನು ಜಗತ್ತಿನ […]