ಆರೋಗ್ಯ ಕ್ಷೇತ್ರ

ಪ್ರಧಾನಮಂತ್ರಿ ಸ್ವಾಸ್ಥ ಸುರಕ್ಷಾ ಯೋಜನೆಯಡಿ ಹುಬ್ಬಳ್ಳಿ ಕಿಮ್ಸ್ ನಲ್ಲಿ ಬೃಹತ್ ಸುಸಜ್ಜಿತ ಹೊಸ ಆಸ್ಪತ್ರೆ ನಿರ್ಮಾಣ 150 ಕೋಟಿರೂ ವೆಚ್ಚದಲ್ಲಿ ಕಿಮ್ಸ್ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ನಿರ್ಮಿಸಲಾಗಿದೆ. • ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಈಗಿರುವ 50 ಹಾಸಿಗೆಗಳ ಸುಸಜ್ಜಿತ ಇಎಸ್‍ಐ ಆಸ್ಪತ್ರೆಯನ್ನುರೂ […]

ಅಡುಗೆ ಅನಿಲ

• ಪೈಪ್‍ಲೈನ್ ಮುಖಾಂತರ ಅವಳಿನಗರದ ಮನೆಗಳಿಗೆ ನೇರವಾಗಿಅಡುಗೆ ಅನಿಲ ಸರಬರಾಜು ಯೋಜನೆಗೆ 214ಕೋಟಿ ವೆಚ್ಚ ಮಾಡಲಾಗಿದೆ. ಇದೂವರೆಗೂ 11000 ಮನೆಗಳಿಗೆ ಸಂಪರ್ಕಕಲ್ಪಿಸಲಾಗಿದೆ.

ವಿಮಾನ ನಿಲ್ದಾಣ

• ಹುಬ್ಬಳ್ಳಿಯಲ್ಲಿ ರೂ 160 ಕೋಟಿ ವೆಚ್ಚದಲ್ಲಿ ಅಂತರಾಷ್ಟ್ರೀಯ ದರ್ಜೇಯ ಸುಸಜ್ಜಿತ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದ್ದು ಈಗ ಹುಬ್ಬಳ್ಳಿಯ ವಿಮಾನ ನಿಲ್ದಾಣವು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿಯೋಜನೆಯಾದ ‘ಉಡಾನ್’ ಅಡಿ ದೇಶದ ಹಾಗೂ ರಾಜ್ಯದ ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕಕಲ್ಪಿಸಲಾಗಿದೆ. • ಹುಬ್ಬಳ್ಳಿ […]

ರಸ್ತೆ ಜಾಲ

• ನಮ್ಮ ಶ್ರೀ ನರೇಂದ್ರ ಮೋದಿಜಿಯವರ ಸರ್ಕಾರದ2014 ರಿಂದ 2021 ರವರೆಗಿನ ಅವಧಿಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ರಸ್ತೆಜಾಲ ನಿರ್ಮಾಣಕ್ಕೆ ಒಟ್ಟು 8,300 ಕೋಟಿರೂ. ಗಳ ಬೃಹತ್‍ ಅನುದಾನದಲ್ಲಿ ನಿರ್ಮಿಸಲಾದ ರಸ್ತೆಗಳನ್ನು ಲೋಕಾರ್ಪಣೆ ಮಾಡಿದ್ದು ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಲಿದೆ.• […]