The noble purpose behind launching the Sukanya Samriddhi Scheme by the Central Govt., a priority initiative of Shri. Narendra Modi, is to empower the women’s community. Parents, upon the birth of their female child, begin to invest their savings in this scheme. By the 15th year of the girl, they can provide a bountiful gift to their daughter. Under the Sukanya Samriddhi Scheme, one can contribute until the 14th year of the female child. Upon completion of the 18th year, the parents can withdraw 50% of the maturity amount assured under the scheme, with the remaining 50% available upon the girl’s attainment of the 21st year. Alternatively, the entire maturity sum, along with the accumulated interest, can be obtained in a lump sum upon the girl’s 21st year.

In the Dharwad Parliamentary constituency, a total of 19,402 parents have participated in the scheme.

ಸುಕನ್ಯಾ ಸಮೃದ್ಧಿ ಯೋಜನೆ

ಮಹಿಳಾ ಸಬಲೀಕರಣದ ಉದ್ದೇಶವನ್ನು ಹೊಂದಿರುವ ಕೇಂದ್ರ ಸರಕಾರದ ಮತ್ತು ಶ್ರೀ ನರೇಂದ್ರ ಮೋದಿಯವರ ಆದ್ಯತೆಯ ಯೋಜನೆಯಾಗಿದೆ. ಪಾಲಕರು ತಮ್ಮ ಹೆಣ್ಣು ಮಗುವಿನ ಜನನದ ನಂತರ ತಕ್ಷಣವೇ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ ಹೆಣ್ಣು ಮಗುವಿಗೆ / ಮಗಳಿಗೆ ೧೫ ವರ್ಷಗಳವರೆಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗೆ ೧೪ ವರ್ಷ ವಯಸ್ಸಿನ ತನಕ ಠೇವಣಿ ಮಾಡಬಹುದು. ಹುಡುಗಿಗೆ ೧೮ ವರ್ಷವಾದಾಗ ಮೆಚ್ಯೂರಿಟಿ ಮೊತ್ತದ ಶೇಕಡ ೫೦% ಮೊತ್ತವನ್ನು ಹಿಂಪಡೆಯಬಹುದು. ಉಳಿದ ಮೆಚ್ಯುರಿಟಿ ಮೊತ್ತವನ್ನು ಮಗಳಿಗೆ ೨೧ ವರ್ಷವಾದಾಗ ಹಿಂಪಡೆಯಬಹುದು. ೧೮ ವರ್ಷದ ಬಳಿಕ ಶೇಕಡ ೫೦ರಷ್ಟು ಮೊತ್ತ ಹಿಂಪಡೆಯದೆ ಒಂದೇ ಬಾರಿ ೨೧ನೇ ವರ್ಷದಲ್ಲಿ ಹಿಂತೆಗೆದುಕೊಳ್ಳಬಹುದು.

Tags: