ಕ್ರೀಡಾ ಸಂಕೀರ್ಣ – ಧಾರವಾಡ, ಅಣ್ಣಿಗೇರಿ

ಧಾರವಾಡದ ಈಜುಕೊಳದ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಕ್ರೀಡಾ ಸಂಕೀರ್ಣವನ್ನು ವಿವಿಧ ಕಂಪನಿಗಳ ಸಹಕಾರದೊಂದಿಗೆ ೩೫.೬೮ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಧಾರವಾಡ ಭಾಗದ ಈಜು ಪಟುಗಳಿಗೆ ಅತ್ಯಂತ ಉಪಯುಕ್ತವಾಗಿದೆ.

Tags: