This scheme was initiated from 2014-15. In Dharwad Lok Sabha Constituency total 56,486 soil samples were collected among 56,493 samples that have been analysed and a total of 3,43,479 soil health cards were issued to the farmers.

ಮಣ್ಣಿನ ಆರೋಗ್ಯ ಕಾರ್ಡ್

೨೦೧೪-೨೦೧೫ನೇ ಸಾಲಿನಲ್ಲಿ ಮಣ್ಣಿನ ಆರೋಗ್ಯ ಕಾರ್ಡ್ ನೀಡುವ ಯೋಜನೆ ಪ್ರಾರಂಭವಾಯಿತು. ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ಸಂಗ್ರಹಿಸಿದ ೫೬,೪೮೬ ಮಣ್ಣಿನ ಮಾದರಿಗಳ ಪೈಕಿ ೫೬,೪೯೩ ಮಣ್ಣಿನ ಮಾದರಿಗಳನ್ನು ವಿಶ್ಲೇಷಿಸಲಾಗಿದೆ ಮತ್ತು ಒಟ್ಟು ೩,೪೩,೪೭೯ ಮಣ್ಣಿನ ಆರೋಗ್ಯ ಕಾರ್ಡುಗಳನ್ನು ವಿತರಿಸಲಾಗಿದೆ.

Tags: