Tel: +91 0836 2251055
This is an era of smartness. Under the influence of technology during Modi tenure, India has become smart and speedy. While smart room classes were previously limited to privately run institutions, they can now be seen in government schools in our Dharwad Parliamentary constituency. In collaboration with several companies in our Dharwad Parliamentary constituency, with an expenditure of Rs. 3.56 Crore, 158 government schools have already been furnished with smart classroom facilities.
ಸ್ಮಾರ್ಟ್ ಕ್ಲಾಸ್
ಇದು ಸ್ಮಾರ್ಟ್ ಯುಗ – ಈಗಿನ ಮೋದಿ ಕಾಲದ ಭಾರತ ತಂತ್ರಜ್ಞಾನದ ಪ್ರಭಾವದಿಂದ ಸ್ಮಾರ್ಟ್ ಮತ್ತು ಸ್ಪೀಡ್ ಆಗಿದೆ. ಕೇವಲ ಖಾಸಗಿ ಶಾಲೆಗಳಲ್ಲಿ ಕಾಣುತ್ತಿದ್ದ ಸ್ಮಾರ್ಟ್ ಕ್ಲಾಸ್‌ಗಳು ಈಗ ನಮ್ಮ ಧಾರವಾಡ ಲೋಕಸಭಾ ಕ್ಷೇತ್ರದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕಂಗೊಳಿಸುತ್ತಿವೆ. ವಿವಿಧ ಕಂಪನಿಗಳ ಸಹಕಾರದೊಂದಿಗೆ ನಮ್ಮ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ೩.೫೬ ಕೋಟಿ ರೂಪಾಯಿ ವೆಚ್ಚದಲ್ಲಿ ೧೫೮ ಸರ್ಕಾರಿ ಶಾಲಾ ಕಾಲೇಜುಗಳಿಗೆ ಈಗಾಗಲೇ ಸ್ಮಾರ್ಟ್ ಕ್ಲಾಸ್ ಅಳವಡಿಸಲಾಗಿದೆ.