SARVA SHIKSHA ABHIYAN – (SSA)

Sarva Shiksha Abhiyan is the flagship programme of the Central Govt. for the achievement of the universalisation of elementary education. Rs. 44.74 Crore has been released towards Sarva Shikha Abhiyan’s movement.

NATIONAL MADHYAMIKA SHIKHA ABHIYAN – (NMSA)

NMSA is a centrally sponsored scheme for the development of secondary education in public schools. Rs. 17.68 Crore has been released towards the National Madhyamika Shikha Abhiyan.

ಸರ್ವ ಶಿಕ್ಷಾ ಅಭಿಯಾನ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಎಲ್ಲರಿಗೂ ಶಿಕ್ಷಣ ಕನಸನ್ನು ನನಸಾಗಿಸುವ ಉದ್ದೇಶವನ್ನು ಈ ಯೋಜನೆಯು ಹೊಂದಿದೆ. ಅರ್ಹ ವಯಸ್ಸಿನ ಎಲ್ಲ ಮಕ್ಕಳನ್ನು ಶಾಲೆಗೆ ದಾಖಲಿಸುವುದು, ಅವರ ಹಾಜರಾತಿ ಮತ್ತು ಉಳಿಕೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಅದಕ್ಕಾಗಿ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ೪೪.೭೪ ಕೋಟಿ ರೂಪಾಯಿ ಬಿಡುಗಡೆಯಾಗಿದೆ.

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ


ಪ್ರಾಥಮಿಕ ಹಂತದ ನಂತರದ ಶಿಕ್ಷಣವನ್ನು ಉತ್ತೇಜಿಸುವ ಮತ್ತು ಪರಿಣಾಮಕಾರಿಯಾಗಿಸುವ ಉದ್ದೇಶವನ್ನು ಹೊಂದಿದೆ. RMSA ಅಡಿ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಡುಗಡೆಯಾದ ಅನುದಾನ ೧೭.೬೮ ಕೋಟಿ ರೂಪಾಯಿಗಳು.

Tags: