Tel: +91 0836 2251055
SADGURU SHRI. SIDDHAROODHA MATH
The main Chariot Road, which connects to the famous Shri Siddharoodha Math in Hubballi, a renowned pilgrimage center of North Karnataka, has been converted into a quadruplicate cement road. An expenditure of Rs. 7.42 crore has been incurred by the Central Government for this purpose. Cement work constructions on both sides of the Chariot Road, drainage laying for pedestrian footpaths, and beautification of the road with electrification will be undertaken.
ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿ ಮಠ
ಉತ್ತರ ಕರ್ನಾಟಕದ ಪ್ರಸಿದ್ಧ ಯಾತ್ರಾ ಸ್ಥಳ ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿ ಮಠದ ಮುಖ್ಯರಥ ಬೀದಿಯನ್ನು ಚತುಷ್ಪಥ ಸಿ.ಸಿ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ. ಹಾಗೂ ಈ ರಸ್ತೆಯ ಎರಡು ಬದಿಗಳಲ್ಲಿ ಸಿ.ಸಿ ಚರಂಡಿ, ಪಾದಚಾರಿ ಪಥ, ವಿದ್ಯುತ್ ದೀಪದೊಂದಿಗೆ ಸೌಂದರ್ಯಿಕರಣ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು ೬೦೦ ಮೀಟರ್ ಉದ್ದದ ರಸ್ತೆಗೆ ೭.೪೨ ಕೋಟಿ ರೂಪಾಯಿ ಹಣವನ್ನು ವ್ಯಯಿಸಿದೆ.