Tel: +91 0836 2251055
Our Dharwad parliamentary constituency is known all over the country for its fine arts and culture. It is a matter of pride for all of us that several accomplished artists of the highest order have been born, brought up, and rendered service in the field of arts and culture in this great soil. We cannot forget the services of Shri. Narendra Modi in relocating a branch of the Regional Office Academy of Fine Arts from the far-off Nagpur to our Dharwad center.
The Regional Centers of Academy has already sanctioned for the benefits of our Karnataka Artists.
ಲಲಿತ ಕಲಾ ಆಕಾಡೆಮಿ ಪ್ರಾದೇಶಿಕ ಕಛೇರಿ
ಕಲೆ ಮತ್ತು ಸಂಸ್ಕೃತಿಗೆ ನಮ್ಮ ಲೋಕಸಭಾ ಕ್ಷೇತ್ರ ಹೆಸರುವಾಸಿ ರಾಷ್ಟ್ರೀಯ – ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ಈ ನೆಲದಿಂದಲೇ ಕಲಾ ಸೇವೆಯನ್ನು ಮಾಡಿರುವುದು ಹೆಮ್ಮೆಯ ವಿಷಯ. ದೂರದ ನಾಗ್ಪುರದಲ್ಲಿದ್ದ ಲಲಿತ ಕಲಾ ಅಕಾಡೆಮಿ ಕಚೇರಿಯನ್ನು ನಮ್ಮ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ತರುವಲ್ಲಿ ನರೇಂದ್ರ ಮೋದಿಯವರ ಸಹಾಯ ಮರೆಯುವಂತಿಲ್ಲ.
ಕರ್ನಾಟಕದ ಕಲಾವಿದರ ಅನುಕೂಲಕ್ಕಾಗಿ ಧಾರವಾಡದಲ್ಲಿ ಲಲಿತ ಕಲಾ ಅಕಾಡೆಮಿ ಪ್ರಾದೇಶಿಕ ಕೇಂದ್ರವನ್ನು ಮಂಜೂರಿ ಮಾಡಲಾಗಿದೆ.