For rainfed area soil testing and soil health-based nutritional management and to develop agricultural lands, the Central Government has introduced this scheme.

In my parliamentary constituency, so far, 461 farmers have benefited to the extent of Rs. 114 crore under this program.

ಮಳೆಯಾಶ್ರಿತ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮ (ಕೃಷಿ ಇಲಾಖೆ)

ಮಳೆಯಾಶ್ರಿತ ಪ್ರದೇಶಗಳ ಮಣ್ಣು ಪರೀಕ್ಷೆ / ಮಣ್ಣಿನ ಆರೋಗ್ಯ ಕಾರ್ಡ್ ಆಧಾರಿತ ಪೋಷಕಾಂಶ ನಿರ್ವಹಣೆ ಮತ್ತು ಕೃಷಿ ಭೂಮಿ ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ. ನನ್ನ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೂ ೪೬೧ ರೈತರು ೧೧೪ ಕೋಟಿ ರೂಪಾಯಿ ಮೊತ್ತದ ಪ್ರಯೋಜನವನ್ನು ಪಡೆದಿರುವರು.

Tags: