In our Dharwad parliamentary constituency under Paradhana Mantri Swa Nidhi Scheme around 16,502 street vendors, 4,093 flower sellers and 876 fruit businessmen have been provided with per person financial support of Rs. 10,000/-, Rs. 20,000/- and Rs. 50,000/- respectively. The total of which works out to 20,924 beneficiaries to the extent of Rs. 30 Crore. (Excluding Shiggaon and Savanur).

In our Dharwad parliamentary constituency under Janani Suraksha Scheme, Matru Vandana Scheme, One Nation One Rations programme, PM Jan Dhan Scheme, PM Jeevana Jyoti Bima Scheme, PM Shrma Yogi Manthan Scheme, PM Suraksha Bima Programme, around 32,139 beneficiaries have been benefitted so also under Swa Nidhi Scheme social economic profiling applications as well.

ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆ

ಧಾರವಾಡ ಲೋಕಸಭಾಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರಿಗೆ, ಹೂವು-ಹಣ್ಣು ಮಾರುವವರಿಗೆ ಸುಮಾರು ೧೬,೫೦೨ ಫಲಾನುಭವಿಗಳಿಗೆ ತಲಾ ೧೦,೦೦೦ ರೂಪಾಯಿಗಳು ಬಿಡುಗಡೆಯಾಗಿದೆ. ೪,೦೯೩ ಫಲಾನುಭವಿಗಳಿಗೆ ತಲಾ ೨೦,೦೦೦ ರೂಪಾಯಿಗಳು ಬಿಡುಗಡೆಯಾಗಿದೆ ಹಾಗೂ ೮೭೬ ಫಲಾನುಭವಿಗಳಿಗೆ ತಲಾ ೫೦,೦೦೦ ರೂಪಾಯಿಗಳು ಬಿಡುಗಡೆಯಾಗಿದೆ, ಹೀಗೆ ಇದುವರೆಗೆ ೩೦.೦೦ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಅನುದಾನ ಬಿಡುಗಡೆಯಾಗಿದ್ದು, ಸುಮಾರು ೨೦,೯೨೪ ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದಿರುತ್ತಾರೆ (ಶಿಗ್ಗಾವಿ-ಸವಣೂರ ಹೊರತುಪಡಿಸಿ). ಜನನಿ ಸುರಕ್ಷಾ ಯೋಜನೆ, ಮಾತೃ ವಂದನಾ ಯೋಜನೆ, ಒನ್ ನೇಷನ್-ಒನ್ ರೇಷನ್, ಪಿಎಂ ಜನ-ಧನ ಯೋಜನೆ, ಪಿಎಂ ಜೀವನ ಜ್ಯೋತಿ ಬಿಮಾ ಯೋಜನೆ, ಪಿಎಂ ಶ್ರಮ ಯೋಗಿ ಮಂಧನ ಯೋಜನೆ, ಪಿಎಂ ಸುರಕ್ಷಾ ಬಿಮಾ ಯೋಜನೆಯಡಿ ಸುಮಾರು ೩೨,೧೩೯ ಫಲಾನುಭವಿಗಳು ಪಿ.ಎಂ ಸ್ವನಿಧಿ ಯೋಜನೆಯ ಸಾಮಾಜಿಕ ಆರ್ಥಿಕ ಪ್ರೊಫೈಲಿಂಗ ಅಪ್ಲಿಕೇಷನ್ ಅಡಿ ಸದುಪಯೋಗ ಪಡೆದುಕೊಂಡಿರುತ್ತಾರೆ.

Tags: