The Mudra Scheme has been introduced by the Central Govt. to encourage entrepreneurship of the youth and to set up new industries for non farm income generating activities. Under this scheme, an eligible small entrepreneur can avail of credit facilities from banks, MFI and NBFCs, ranging from Rs. 50,000 to Rs. 10 Lakh at a lower rate of interest, without any collateral securities. Loan facilities provided under the scheme fall under three categories. The progress achieved in the Dharwad parliamentary constituency under each category is as under

Shishu Category: Loan up to Rs. 50,000/- Total Loan amount Rs. 2,174.5 Crore to 7,79,382 borrowers.

Kishore Category: Loan from Rs. 50,000 to 5 lakh Total Loan amount Rs. 2,267 Crore to 2,08,005 borrowers.

Tarun Category: Loan from Rs. 5 to 10 lakh Total Loan amount Rs. 1,667.5 Crore to 21,322 borrowers.

ಪ್ರಧಾನ ಮಂತ್ರಿ ಮುದ್ರಾ ಯೋಜನೆ

ಶ್ರೀ ನರೇಂದ್ರ ಮೋದಿ ಅವರು ಉದ್ಯಮಶೀಲತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಉದ್ದಿಮೆಗಳನ್ನು ಆರಂಭಿಸಲು ಉತ್ಸುಕವಾಗಿರುವವರಿಗಾಗಿ ಆರಂಭಿಸಿದ ಯೋಜನೆ ಇದಾಗಿದೆ. ಕೃಷಿಯೇತರ ಆದಾಯ ಉತ್ಪಾದನಾ ವ್ಯವಹಾರ ಯೋಜನೆ ಹೊಂದಿದ ಅರ್ಹ ಭಾರತೀಯ ನಾಗರಿಕರಿಗೆ ಉದ್ದಿಮೆ ಆರಂಭಿಸಲು ೫೦ ಸಾವಿರ ದಿಂದ ೧೦ ಲಕ್ಷ ರೂಪಾಯಿಯ ವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈ ಯೋಜನೆಯ ವಿವಿಧ ಹಂತಗಳ ಪ್ರಗತಿ ವಿವರ:

  • ಶಿಶು (೫೦ ಸಾವಿರ) ಒಟ್ಟು ಫಲಾನುಭವಿಗಳು-೭,೭೯,೩೮೨ ಒಟ್ಟು ಮೊತ್ತ – ೨,೧೭೪.೫ ಕೋಟಿ ರೂಪಾಯಿ.
  • ಕಿಶೋರ್ (೫೦ ಸಾವಿರದಿಂದ ೫ ಲಕ್ಷ) ಒಟ್ಟು ಫಲಾನುಭವಿಗಳು-೨,೦೮,೦೦೫ ಒಟ್ಟು ಮೊತ್ತ – ೨,೨೬೭ ಕೋಟಿ ರೂಪಾಯಿ.
  • ತರುಣ್ (೫ ಲಕ್ಷದಿಂದ ೧೦ ಲಕ್ಷ) ಒಟ್ಟು ಫಲಾನುಭವಿಗಳು-೨೧,೩೨೨ ಒಟ್ಟು ಮೊತ್ತ – ೧,೬೬೭.೫ ಕೋಟಿ ರೂಪಾಯಿ.

Tags: