Honorable PM Shri Narendra Modi, on 24-02-2019, launched the program to provide financial support to a farmer and his family. Annually, Rs. 6,000 financial support is extended to each farmer.

In my Dharwad Parliamentary constituency, more than a lakh farmers have been financially benefited to the extent of Rs. 447 Crore under this program.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ

ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರು ದಿನಾಂಕ ೨೪-೦೨-೨೦೧೯ ರಂದು ಪ್ರಾರಂಭಿಸಿದ, ರೈತರಿಗೆ ಮತ್ತು ಅವರ ಕುಟುಂಬಗಳಿಗೆ ಆದಾಯ ಬೆಂಬಲವನ್ನು ನೀಡುವ ಯಶಸ್ವಿ ಯೋಜನೆ ಇದಾಗಿದ್ದು, ರೈತರಿಗೆ ವಾರ್ಷಿಕವಾಗಿ ರೂ. ೬,೦೦೦ ಗಳ ನೆರವು ನೀಡಲಾಗುತ್ತಿದೆ.

ಈ ಯೋಜನೆಗಾಗಿ ನನ್ನ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ, ಒಂದು ಲಕ್ಷಕ್ಕೂ ಅಧಿಕ ರೈತರು ೪೪೭ ಕೋಟಿಗೂ ರೂಪಾಯಿ ಅಧಿಕ ಹಣಕಾಸಿನ ನೆರವು ಪಡೆದಿದ್ದಾರೆ.

Tags: