Tel: +91 0836 2251055
Includes 18 traditional craftsmanship skills, providing skill development training along with a collateral-free loan facility up to 3 lakhs and a tool kit incentive of fifteen thousand rupees. The scheme also supports digital transactions and market support.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ
೧೮ ಸಾಂಪ್ರದಾಯಿಕ ಕರಕುಶಲತೆಗಳನ್ನು ಸೇರಿಸಿ ಕೌಶಲ್ಯಾಭಿವೃದ್ಧಿ ತರಬೇತಿ ಜೊತೆಗೆ ೩ಲಕ್ಷದ ವರೆಗೆ ಮೇಲಾಧಾರ ರಹಿತ ಸಾಲ ಸೌಲಭ್ಯ ಮತ್ತು ಹದಿನೈದು ಸಾವಿರ ರೂಪಾಯಿ ಟೂಲ್ ಕಿಟ್ ಪ್ರೋತ್ಸಾಹ ಹಾಗೂ ಡಿಜಿಟಲ್ ವಹಿವಾಟು, ಮಾರುಕಟ್ಟೆಯ ಬೆಂಬಲವನ್ನು ನೀಡುವ ಯೋಜನೆಯಾಗಿದೆ.