Tel: +91 0836 2251055
Survey work of rural properties has been carried out by drone. Under this, a survey has been completed in 42 villages in Dharwad Lok Sabha constituency and a total of 9,411 property deeds have been distributed.
ಪ್ರಧಾನ ಮಂತ್ರಿ ಸ್ವಾಮಿತ್ವ ಯೋಜನೆ
ಡ್ರೋನ್ ಮೂಲಕ ಗ್ರಾಮೀಣ ಆಸ್ತಿಗಳ ಸರ್ವೇ ಕಾರ್ಯ ಕೈಗೊಳ್ಳಲಾಗಿದೆ. ಇದರಡಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ೪೨ ಗ್ರಾಮಗಳಲ್ಲಿ ಸರ್ವೇ ಪೂರ್ಣಗೊಂಡಿದ್ದು ಒಟ್ಟು ೯,೪೧೧ ಆಸ್ತಿ ಪತ್ರಗಳನ್ನು ವಿತರಿಸಲಾಗಿದೆ.