This is a very good insurance scheme that provides a year of protection against personal accidents and disability.

So far, a total of 13,81,654 beneficiaries have availed benefits under this scheme in the Dharwad parliamentary constituency.

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ

ಈ ಯೋಜನೆಯು ಒಂದು ವರ್ಷದ ಆಕಸ್ಮಿಕ ಮರಣ ಮತ್ತು ಅಂಗವಿಕಲತೆಗೆ ರಕ್ಷಣೆಯಾಗಿರುವ ಉತ್ತಮ ಯೋಜನೆಯಾಗಿದೆ. ಇದುವರೆಗೂ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೧೩,೮೧,೬೫೪ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದಿದ್ದಾರೆ.

Tags: