PMMS Scheme is an initiative launched by the Central Govt. to establish a comprehensive frame work and to reduce infrastructural gaps in the fisheries sector.

In Dharwad parliamentary constituency Rs. 1.02 Crore has been released towards 16 beneficiaries under the scheme.

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನಾ

ಮತ್ಸ್ಯೋದ್ಯಮ ಪ್ರೋತ್ಸಾಹಕ್ಕಾಗಿನ ಕೇಂದ್ರ ಸರಕಾರದ ಯೋಜನೆಯಾಗಿದೆ.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ

ಒಟ್ಟು ಫಲಾನುಭವಿಗಳು – ೧೬

ಬಿಡುಗಡೆಯಾದ ಅನುದಾನ – ೧.೦೨ ಕೋಟಿ ರೂಪಾಯಿ.

Tags: