Under the “One Nation One Ration” scheme that supplies free food grains to the poor, this project is part of the ‘Atmanirbhar Bharath’ scheme. The Central Government provides free food grains of 5 kg to every member of each BPL and Antyodaya cardholder every month.

In Dharwad Lok Sabha constituency, under this scheme, a total of 5,32,354 families have been provided free food grains in 48 months since the scheme was implemented. A total of Rs. 1,524.18 Crore has been spent by Modi government

ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ ಯೋಜನೆ

“ಒಂದು ರಾಷ್ಟ್ರ ಒಂದು ಪಡಿತರ” ಯೋಜನೆಯಡಿ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ಪೂರೈಸುವ ಆತ್ಮ ನಿರ್ಭರ ಭಾರತದ ಭಾಗವಾದ ಯೋಜನೆ ಇದಾಗಿದ್ದು ಈ ಯೋಜನೆಯಡಿ ಕೇಂದ್ರ ಸರ್ಕಾರವು ಪ್ರತಿ ಬಿ.ಪಿ.ಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ ಪ್ರತಿ ತಿಂಗಳಿಗೆ, ಪ್ರತಿ ಸದಸ್ಯನಿಗೆ ೫ ಕೆ.ಜಿ ಯಂತೆ ಉಚಿತ ಆಹಾರ ಧಾನ್ಯಗಳನ್ನು ನೀಡುತ್ತಿದೆ. ಈ ಯೋಜನೆಯಡಿ ಧಾರವಾಡ ಲೋಕಸಭಾ ಕ್ಷೇತ್ರದ ಬಿ.ಪಿ.ಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿದ ಒಟ್ಟು ೫,೩೨,೩೫೪ ಕುಟುಂಬಗಳಿಗೆ ಯೋಜನೆ ಜಾರಿ ಆದಾಗಿನಿಂದ ೪೮ ತಿಂಗಳುಗಳಲ್ಲಿ ಒಟ್ಟು ೧,೫೨೪.೧೮ ಕೋಟಿ ರೂಪಾಯಿ ಹಣವನ್ನು ಮೋದಿ ಸರ್ಕಾರವು ಖರ್ಚು ಮಾಡಿದೆ.

Tags: