Under the “One Nation – One Fertilizer Scheme,” all types of subsidized fertilizers are being marketed under one brand name ‘Bharath’. This will eliminate the black market and ensure the availability of quality fertilizers at affordable prices to the farmers. So far, 3.27 lakh metric tonnes of fertilizer have been distributed in the Dharwad Lok Sabha constituency, for which the Modi government has given a subsidy of Rs. 620 Crore.

ಪ್ರಧಾನಮಂತ್ರಿ ಭಾರತೀಯ ಜನ ಊರ್ವರಕ ಪರಿಯೋಜನೆ

“ಒಂದು ರಾಷ್ಟ್ರ ಒಂದು ರಸಗೊಬ್ಬರ ಯೋಜನೆ” ಅಡಿಯಲ್ಲಿ ಎಲ್ಲ ರೀತಿಯ ಸಬ್ಸಿಡಿ ರಸಗೊಬ್ಬರಗಳನ್ನು ‘ಭಾರತ್’ ಎನ್ನುವ ಒಂದೇ ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಕಪ್ಪು ಮಾರುಕಟ್ಟೆಯನ್ನು ತೊಡೆದು ಹಾಕುವುದರ ಜೊತೆಗೆ ರೈತರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ರಸಗೊಬ್ಬರಗಳ ದೊರೆಯುವಿಕೆಯನ್ನು ಖಚಿತ ಪಡಿಸಲಾಗುತ್ತಿದೆ. ಇದುವರೆಗೂ ಧಾರವಾಡ ಲೋಕಸಭಾ ಕ್ಷೇತ್ರದಾಧ್ಯಂತ ೩.೨೭ ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ವಿತರಿಸಲಾಗಿದ್ದು, ಇದಕ್ಕಾಗಿ ಮೋದಿ ಸರ್ಕಾರ ೬೨೦.೦೦ ಕೋಟಿ ರೂಪಾಯಿ ಸಬ್ಸಿಡಿಯನ್ನು ನೀಡಿದೆ.

Tags: