In our Dharwad parliamentary constituency under the Hon’ble Pradhana Mantra Awaas Scheme around Rs. 53 Cores have been released towards 7,284 beneficiaries for the construction of new houses.

Under the Pradhan Mantri Awas Yojana (Rural) under the Dharwad Lok Sabha constituency, a grant of Rs. 148.98 Crore has been released to construct houses for 11,138 beneficiaries.

ಪ್ರಧಾನ ಮಂತ್ರಿ ಅವಾಸ ಯೋಜನೆ

ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಆವಾಸ ಯೋಜನೆ(ನಗರ) ಅಡಿ ಸುಮಾರು ೧೦೯.೨೬ ಕೋಟಿ ರೂಪಾಯಿಗಳ ಅನುದಾನದಲ್ಲಿ ೭,೨೮೪ ಫಲಾನುಭವಿಗಳಿಗೆ ಮನೆಗಳನ್ನು ನಿರ್ಮಿಸಲು ಅನುದಾನ ಬಿಡುಗಡೆಯಾಗಿದೆ.

ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಆವಾಸ ಯೋಜನೆ(ಗ್ರಾಮೀಣ) ಅಡಿ ಸುಮಾರು ೧೪೮.೯೮ ಕೋಟಿ ರೂಪಾಯಿಗಳ ಅನುದಾನದಲ್ಲಿ ೧೧,೧೩೮ ಫಲಾನುಭವಿಗಳಿಗೆ ಮನೆಗಳನ್ನು ನಿರ್ಮಿಸಲು ಅನುದಾನ ಬಿಡುಗಡೆಯಾಗಿದೆ.

Tags: