In the urban area of my Dharwad parliamentary constituency 1,743 Self Help groups have been provided with credit support, along with necessary training input for self employment.
The loans sanctioned, disbursed and revolving under the project are Rs. 60 Crore and Rs. 43.17 Crore respectively.

ರಾಷ್ಟ್ರೀಯ  ನಗರ ಜೀವನೋಪಾಯ ಮಿಷನ್ 

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ನಗರ ಪ್ರದೇಶದ ೧೭೪೩ ಸ್ವ-ಸಹಾಯ ಗುಂಪುಗಳಿಗೆ ಸ್ವಯಂ ಉದ್ಯೋಗ ತರಬೇತಿ ಜೊತೆಗೆ ಸಾಲ ಸೌಲಭ್ಯ ನೀಡಲಾಗಿದೆ. ಬಿಡುಗಡೆಯಾದ ಸಾಲದ ಮೊತ್ತ ೬೦ ಕೋಟಿ ರೂಪಾಯಿ. ಬಿಡುಗಡೆಯಾದ ಆವರ್ತಕ ಮೊತ್ತ ೪೩.೧೭ ಕೋಟಿ ರೂಪಾಯಿ.

Tags: