The central government has launched the National Food Security Mission in the country with the aim of increasing the production of food grains such as rice, wheat, and pulses. The mission is being carried out under the slogan of “Kisan Ki Unnati Desh Ki Pragati.” In my parliamentary constituency, a total of Rs. 64.36 Crore has been disbursed as subsidy through the accounts of 6,20,070 farmers.

ರಾಷ್ಟ್ರೀಯ ಆಹಾರ ಭದ್ರತಾ ಮಿಷನ್

“ಕಿಸಾನ್ ಕಿ ಉನ್ನತಿ ದೇಶ ಕಿ ಪ್ರಗತಿ” ಧ್ಯೇಯದೊಂದಿಗೆ ದೇಶದಲ್ಲಿ ಅಕ್ಕಿ, ಗೋಧಿ, ಬೇಳೆ ಕಾಳುಗಳನ್ನು ಒಳಗೊಂಡಿರುವ ಆಹಾರ ಭದ್ರತಾ ಮಿಷನ್ ಅನ್ನು ಪ್ರಾರಂಭಿಸಲಾಗಿದ್ದು, ಆಹಾರ ಧಾನ್ಯಗಳ ಹೆಚ್ಚುವರಿ ಉತ್ಪಾದನೆಯ ಹೊಸ ಗುರಿಗಳನ್ನು ಕೇಂದ್ರ ಸರ್ಕಾರವು ಈ ಯೋಜನೆಯಡಿ ಇಟ್ಟುಕೊಳ್ಳಲಾಗಿದೆ. ನನ್ನ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೂ ೬,೨೦,೦೭೦ ರೈತರ ಖಾತೆಗಳಿಗೆ ಒಟ್ಟು ೬೪.೩೬ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.

Tags: