To improve the condition of small and micro farmers as well as to mechanize the agriculture sector, this scheme is implemented by Hon’ble Modi government for farmers to adopt modern technology. A total of Rs. 33.89 Crore of Central Govt. funds was given to 22,998 farmers of Dharwad Lok Sabha constituency. Additionally, a total of Rs. 64.36 Crore has been released to 6,20,070 farmer’s accounts.

ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ಸಲಕರಣೆ ಉಪ ಕಾರ್ಯಕ್ರಮ

ಸಣ್ಣ ಮತ್ತು ಅತೀ ಸಣ್ಣ ರೈತರ ಸ್ಥಿತಿಯನ್ನು ಸುಧಾರಿಸುವುದರ ಜೊತೆಗೆ ಕೃಷಿಯನ್ನು ಯಾಂತ್ರೀಕರಣಗೊಳಿಸುವ ಮೂಲಕ, ರೈತರಿಗೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವುದಕ್ಕಾಗಿ ಈ ಯೋಜನೆಯನ್ನು ಮೋದಿ ಸರ್ಕಾರವುಅನುಷ್ಠಾನಗೊಳಿಸಿದೆ. ಧಾರವಾಡ ಲೋಕಸಭಾ ಕ್ಷೇತ್ರದ ೨೨,೯೯೮ ರೈತರಿಗೆ ರೂ. ೩೩.೮೯ ಕೋಟಿ ರೂಪಾಯಿ ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ. ೬,೨೦,೦೭೦ ರೈತರ ಖಾತೆಗಳಿಗೆ ಒಟ್ಟು ೬೪.೩೬ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.

Tags: