1,28,000 farmers in the Dharwad Lok Sabha Constituency have Kisan Credit Cards, which aim to provide credit facilities to farmers.

ಕಿಸಾನ್ ಕ್ರೆಡಿಟ್ ಕಾರ್ಡ್

ರೈತರಿಗೆ ಕ್ರೆಡಿಟ್ ಸೌಲಭ್ಯ ನೀಡುವ ಉದ್ದೇಶದ ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ೧,೨೮,೦೦೦ ರೈತರು ಕಿಸಾನ್ ಕ್ರಡಿಟ್ ಕಾರ್ಡ ಸೌಲಭ್ಯವನ್ನು ಪಡೆದಿದ್ದಾರೆ.

Tags: