Jal Jeevan Mission is the ambitious programme of Shri. Narendra Modi and it is concerned with safeguarding women in rural areas against hazards and hardships. The mothers in rural areas kept aside the daily chores of working at the cost of their time, health and safety and would go to far-off places just to bring the potable water for the sustenance of life. To free them from these hardships. Narendra Modi’s Govt’s guaranteed scheme has ensured the supply of tapped drinking water to every house in our Dharwad parliamentary constituency.

ಜಲ ಜೀವನ್ ಮಿಶನ್ 

ಜಲ ಜೀವನ್ ಮಿಶನ್ ಶ್ರೀ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ತಾಯಂದಿರು ತಮ್ಮ ದೈನಂದಿನ ಸಮಯ ಶಕ್ತಿ, ಆರೋಗ್ಯ, ಸುರಕ್ಷತೆಯನ್ನು ಬದಿಗಿಟ್ಟು ದೂರದ ಪ್ರದೇಶಗಳಿಗೆ ತೆರಳಿ ಕುಡಿಯಲು ನೀರು ತರುವುದರಿಂದ ಮುಕ್ತಿ ನೀಡಲಾಗಿದೆ. ಈಗ ಪ್ರತಿ ಮನೆಗಳನ್ನು ಕುಡಿಯುವ ನೀರಿನ ನಳಗಳಿಂದ ಸಂಪರ್ಕಿಸುವ ಗ್ಯಾರಂಟಿಯನ್ನು ಧಾರವಾಡ ಲೋಕಸಭಾ ಕ್ಷೇತ್ರದಾದ್ಯಂತ ಶ್ರೀ ನರೇಂದ್ರ ಮೋದಿ ಅವರ ಸರಕಾರದಿಂದ ನೀಡಲಾಗಿದೆ.

Tags: