From Navalgund, Belvatgi cross to Hubballi court circle, a 45 km road widening development work has been completed with an expenditure of Rs. 110 Crore. Shri. Nitin Gadkari, the Hon’ble Minister of Road Transport, has been requested to upgrade the Hubballi-Vijayapura road to the status of express highway corridor road. This is expected to be accomplished in the coming days.

ಹುಬ್ಬಳ್ಳಿ-ವಿಜಯಪುರ ರಸ್ತೆ

ನವಲಗುಂದ ತಾಲೂಕಿನ ಬೆಳವಟಗಿ ಕ್ರಾಸ್ ದಿಂದ ಹುಬ್ಬಳ್ಳಿಯ ಕೋರ್ಟ್ ಸರ್ಕಲ್ ವರೆಗಿನ ರಸ್ತೆ ಅಗಲೀಕರಣ ಒಟ್ಟು ೧೧೦ ಕೋಟಿ ರೂಪಾಯಿ ವೆಚ್ಚದಲ್ಲಿ ೪೫ ಕಿಮಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಹೆದ್ದಾರಿಯನ್ನು ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸುವಂತೆ ಮಾನ್ಯ ಶ್ರೀ ಗಡ್ಕರಿ ಅವರಲ್ಲಿ ವಿನಂತಿಸಲಾಗಿದ್ದು, ಮುಂದಿನ ದಿನಮಾನಗಳಲ್ಲಿ ಈ ಕಾರ್ಯ ಕೈಗೂಡಲಿದೆ.

Tags: