CONSTRUCTION OF HUBBALLI-HOSPETE NATIONAL HIGHWAY

Hubballi-Hospete National Highway has been upgraded from a two-lane to a four-lane highway. The 144 km long road connecting Hubballi Ring Road, Dharwad-Hubballi bypass road, Annigeri-Gadag and Koppala bypass. The Modi government has allocated Rs. 3,138.45 Crore for this project, which facilitates the transportation of cargo to Belekeri port.

AMENITIES AVAILABLE ON THE HIGHWAYS

Truck Lay-by – 4 Main and Small Junctions – 211
Bus Lay-by – 42 Service Road Lenth – 7 Kms
Shelters – 58 Cross Road length – 25 Kms
Travellers resting Shelters – 4

ಹುಬ್ಬಳ್ಳಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ – ೬೩ ನಿರ್ಮಾಣ

ಹುಬ್ಬಳ್ಳಿ ಹೊಸಪೇಟೆ ನಡುವಿನ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥದಿಂದ ಚತುಷ್ಪಥ ರಸ್ತೆಯಾಗಿ ನಿರ್ಮಿಸಲಾಗಿದೆ. ಅಂಕೋಲ ಮತ್ತು ಬೇಲಿಕೆರಿಗೆ ಸಂಪರ್ಕ ಕಲ್ಪಿಸುವ ೧೪೪ ಕಿಲೋ ಮೀಟರ್ ಅಂತರದ ರಸ್ತೆಯು ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆ – ಅಂಚಟಗೇರಿ ಹುಬ್ಬಳ್ಳಿ ರಿಂಗ್ ರಸ್ತೆಯಿಂದ ಅಣ್ಣಿಗೇರಿ, ಗದಗ, ಕೊಪ್ಪಳ ಬೈಪಾಸ್ ಮೂಲಕ ಹಾದು ಹೋಗುತ್ತದೆ. ಇದಕ್ಕಾಗಿ ಮೋದಿ ಸರ್ಕಾರವು ೩,೧೩೮.೪೫ ಕೋಟಿ ರೂಪಾಯಿ ವ್ಯಯಿಸಿದ್ದು, ಕಾರವಾರ ಜಿಲ್ಲೆಯ ಬೇಲಿಕೆರಿ ಬಂದರಿಗೆ ಸರಕು ಸಾಗಾಣಿಕೆಗೆ ಅನುಕೂಲ ಕಲ್ಪಿಸಿದಂತಾಗಿದೆ.

ಈ ಹೆದ್ದಾರಿ ಉದ್ದಕ್ಕೂ ದೊರೆತ ಸೌಲಭ್ಯಗಳು:
ಟ್ರಕ್ ಲೇ ಬೈ ೪
ಬಸ್ ಬೈ ಗಳು ೪೨
ಶೆಲ್ಟರ್‌ಗಳು ೫೮
ಮುಖ್ಯ ಮತ್ತು ಸಣ್ಣ ಜಂಕ್ಷನ್‌ಗಳು ೨೧೧
ಸರ್ವಿಸ್ ರಸ್ತೆಯ ಉದ್ದ ೭ ಕಿಮಿ ಅಡ್ಡರಸ್ತೆ ಉದ್ದ ೨೫ ಕಿಮಿ
ಪ್ರಯಾಣಿಕರ ವಿಶ್ರಾಂತಿ ತಾಣ ೪

Tags: