Tel: +91 0836 2251055
HUBBALLI – HAVERI – DAVANGERE – CHITRADURGA NH-48 (OLD NH 4)
NH-48 is the lifeline of our Mid-Karnataka people and has facilitated the smooth conduct of journey for commuters from Davangere, Chitradurga, and Tumkur. Our Modi government has allocated a planned outlay of Rs. 6,764 crore for the construction of a 215 km long national highway.
AMENITIES ALONG THE NATIONAL HIGHWAY
Service Road – 60 kms Bus Stations – 46
Main Transport Road – 63 kms Traveller’s Resting Stations – 01
Truck Lay-by – 02 Small Bridges – 44
Main bridge – 01 Under Pass Road – 19
ಹುಬ್ಬಳ್ಳಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ಎನ್. ಎಚ್. ೪೮
ಹುಬ್ಬಳ್ಳಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯು ಉತ್ತರ ಕರ್ನಾಟಕದ ಜೀವನಾಡಿಯಾಗಿದ್ದು ನಮ್ಮ ಮೋದಿ ಸರ್ಕಾರವು ೨೧೫ ಕಿಮಿ ಉದ್ದದ ಈ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ೬,೭೬೪ ಕೋಟಿ ರೂಪಾಯಿ ಗಳನ್ನು ವ್ಯಯಿಸಿದೆ. ಇದರಿಂದ ದಾವಣಗೆರೆ, ಚಿತ್ರದುರ್ಗ, ತುಮಕೂರು ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲ ಕಲ್ಪಿಸಿದಂತಾಗಿದೆ.
ಈ ರಸ್ತೆಯುದ್ದಕ್ಕೂ ದೊರೆತ ಸೌಲಭ್ಯಗಳು:
ಸರ್ವಿಸ್ ರಸ್ತೆ ೬೦ ಕಿಲೋಮೀಟರ್
ಮುಖ್ಯ ಸಾಗಾಣಿಕಾ ರಸ್ತೆ ೬೩ ಕಿಲೋಮೀಟರ್
ಪ್ರಮುಖ ಸೇತುವೆಗಳು ೦೧
ಚಿಕ್ಕ ಸೇತುವೆಗಳು ೪೪
ಟ್ರಕ್ ಲೇ ಬೈ ೦೨
ಬಸ್ ನಿಲ್ದಾಣಗಳು ೪೬
ಪ್ರಯಾಣಿಕರ ವಿಶ್ರಾಂತಿ ತಾಣ ೦೧
ಅಂಡರ್-ಪಾಸ್ ರಸ್ತೆಗಳು ೧೯