In the outskirts of Hubballi City, a 20 km bypass road has been constructed, connecting National Highway 218, passing through National Highway 4, to NH 63. The central government has spent Rs. 260 Crore for this purpose.

THE MAIN FEATURES OF THIS PROJECT
Large over bridge – 01 Smaller bridge – 04
Under bridge – 04 Railway over bridge – 01

ಹುಬ್ಬಳ್ಳಿ ನಗರ ಚತುಷ್ಪಥ ಬೈಪಾಸ್ ರಸ್ತೆ ನಿರ್ಮಾಣ

ಹುಬ್ಬಳ್ಳಿ ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ೨೧೮ ರಿಂದ ರಾಷ್ಟ್ರೀಯ ಹೆದ್ದಾರಿ ೪ ಮೂಲಕ ರಾಷ್ಟ್ರೀಯ ಹೆದ್ದಾರಿ ೬೩ಕ್ಕೆ ಸಂಪರ್ಕಿಸುವ ೨೦ ಕಿಮಿ ಉದ್ದದ ಬೈಪಾಸ್ ರಸ್ತೆಯನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು ರೂಪಾಯಿ ೨೬೦ ಕೋಟಿ ವ್ಯೆಯಿಸಿದೆ.

ಈ ಯೋಜನೆಯ ಪ್ರಮುಖ ಅಂಶಗಳು:

ಕಿರು ಸೇತುವೆ ೦೪
ದೊಡ್ಡ ಮೇಲ್ಸೇತುವೆ ೦೧
ರೈಲ್ವೆ ಮೇಲ್ಸೇತುವೆ ೦೧
ಕೆಳ ಸೇತುವೆ ೦೪

Tags: