Tel: +91 0836 2251055
For Hubballi-Dharwad Municipal Corporation falling under the purview of the Dharwad Parliamentary constituency under the 15th Finance Commission Rs. 205 Crores fund has been released towards the construction of Roads, Water Drainage and Grave including installation of Electric Poles. So far around 526 projects have been completed.
At the district, taluk, and gram panchayat levels, a total grant of Rs. 96.5 crore has been released by the central government to assist various rural development projects, with Rs. 81.85 crore being spent on various stages of work, achieving 84.60% progress.
೧೫ನೇ ಹಣಕಾಸು ಯೋಜನೆ
ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ೧೫ನೇ ಹಣಕಾಸು ಯೋಜನೆಯಡಿ ರಸ್ತೆ, ಚರಂಡಿ, ಸ್ಮಶಾನ, ವಿದ್ಯುತ್ ಕಂಬ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕೈಗೊಳ್ಳಲು ೨೦೫ ಕೋಟಿ ರೂಪಾಯಿಗಳು ಬಿಡುಗಡೆಯಾಗಿದ್ದು, ಸುಮಾರು ೫೨೬ ಕಾಮಗಾರಿಗಳು ಪೂರ್ಣಗೊಂಡಿವೆ.
ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತ ಮಟ್ಟದಲ್ಲಿ ಕೇಂದ್ರ ಸರ್ಕಾರದಿಂದ ವಿವಿಧ ಗ್ರಾಮೀಣಾಭಿವೃದ್ಧಿ ಕೆಲಸಗಳಿಗೆ ನೆರವಾಗುವ ದೃಷ್ಠಿಯಿಂದ ಒಟ್ಟು ೯೬೭೬.೪೨ ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು ಇದರಡಿ ಎಲ್ಲಾ ೮೧೮೬.೩೫ ಲಕ್ಷ ರೂಪಾಯಿಗಳನ್ನು ವಿವಿಧ ಹಂತದ ಕಾಮಗಾರಿಗಳಿಗಾಗಿ ವೆಚ್ಚ ಮಾಡಿ ೮೪.೬೦% ಪ್ರಗತಿ ಸಾಧಿಸಲಾಗಿದೆ.