1. In the Dharwad Lok Sabha constituency, approximately ₹7.50 crores have been spent on about 75 projects for the development of Scheduled Castes from 2014 to 2024, utilizing the MP’s Local Area Development Fund. Similarly, for the development of Scheduled Tribes, about ₹3.45 crores have been spent on approximately 47 projects.
  2. The people of the Talawar and Parivara communities in Karnataka, who were facing difficulties in obtaining Scheduled Tribe certificates, successfully resolved these issues through personal efforts with the help of the Central Secretariat.
  3. In urben local bodies under the 14th financial plan in the Dharwad Lok Sabha constituency Rs. 25.8 crores has been spent for the development of scheduled castes and Rs. 12.4 crores has been spent for the development of scheduled tribes. Under the 15th financial plan Rs. 30.75 crores for Scheduled caste development and Rs. 14.35 crores for Scheduled Tribe development respectively have been spent.
  4. Under the 14th Financial Plan at District, Taluk and Gram Panchayat level 1331.15 lakhs have been spent for development of Scheduled Castes and Rs. 625.20 lakhs have been spent for Scheduled Tribe development respectively. And under 15th financial plan district, taluk and at Gram Panchayat level an expenditure of Rs. 1451.46 lakh rupees accordingly for the development of Scheduled Castes and an amount of Rs. 677.34 lakhs has been spent on the development of Scheduled Tribes.
  5. Under SCP and TSP schemes accounting under Dharwad Lok Sabha Constituency Rs. 82.80 crore rupees to provide infrastructure in colonies of Scheduled Caste and 5.50 crore rupees have been spent on infrastructure in the colonies of Scheduled Tribes.
  6. From 2018 to 2023 Grants have been released for scholarship, facilitating the academic progress of students. Under this Centrally Awarded Scheme 66.18 lakh rupees spent for the Pre-Matric Scheduled Caste students and Rs. 1230.10 lakh rupees spent for post matric Scheduled Caste students
  7. Navlur BRTS Road in Dharwad to Tadasinakoppada under TSP accounts the C.C road has been constructed at a cost of 2 crore rupees.
  8. In the Heggeri locality of Hubballi city, construction works for CC roads, open drains, and retaining walls in front of Dr. Babasaheb Ambedkar Ground are being undertaken under the SCP (Scheduled Caste Plan) account, at a cost of 3.71 crore rupees. 

ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದವರ ಅಭಿವೃದ್ಧಿ

  • ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ೨೦೧೪ರಿಂದ ೨೦೨೪ರವರೆಗೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಪರಿಶಿಷ್ಟ ಜಾತಿಯ ಅಭಿವೃದ್ಧಿಗಾಗಿ ೭.೫೦ ಕೋಟಿ ರೂಪಾಯಿಗಳನ್ನು ಸುಮಾರು ೭೫ ಕಾಮಗಾರಿಗಳ ಅನುಷ್ಟಾನಕ್ಕಾಗಿ ವೆಚ್ಚ ಮಾಡಲಾಗಿದೆ. ಅದರಂತೆ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ೩.೪೫ ಕೋಟಿ ರೂಪಾಯಿಗಳನ್ನು ಸುಮಾರು ೪೭ ಕಾಮಗಾರಿಗಳ ಅನುಷ್ಟಾನಕ್ಕಾಗಿ ವೆಚ್ಚ ಮಾಡಲಾಗಿದೆ.
  • ಕರ್ನಾಟಕದ ತಳವಾರ ಪರಿವಾರ ಸಮುದಾಯದ ಜನರು ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಪಡೆಯುವಲ್ಲಿ ಇದ್ದ ಗೊಂದಲಗಳನ್ನು ಕೇಂದ್ರ ಸಚಿವಾಲಯದ ಮೂಲಕ ಬಗೆಹರಿಸಲು ವೈಯಕ್ತಿಕವಾಗಿ ಮುತುವರ್ಜಿವಹಿಸಲಾಯಿತು.
  • ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ೧೪ನೇ ಹಣಕಾಸು ಯೋಜನೆಯಡಿ ಮಹಾನಗರ ವ್ಯಾಪ್ತಿಯಲ್ಲಿ ಪರಿಶಿ ಷ್ಟ ಜಾತಿಯ ಅಭಿವೃದ್ಧಿಗಾಗಿ ೨೫.೮ ಕೋಟಿ ರೂಪಾಯಿಗಳನ್ನು ಅದರಂತೆ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ೧೨.೪ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ ಮತ್ತು ೧೫ನೇ ಹಣಕಾಸು ಯೋಜನೆಯಡಿ ಪರಿಶಿಷ್ಟ ಜಾತಿಯ ಅಭಿವೃದ್ಧಿಗಾಗಿ ೩೦.೭೫ ಕೋಟಿ ರೂಪಾಯಿಗಳನ್ನು ಅದರಂತೆ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ೧೪.೩೫ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ.
  • ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ೧೪ನೇ ಹಣಕಾಸು ಯೋಜನೆಯಡಿ ಪರಿಶಿಷ್ಟ ಜಾತಿಯ ಅಭಿವೃದ್ಧಿಗಾಗಿ ೧೩೩೧.೧೫ ಲಕ್ಷ ರೂಪಾಯಿಗಳನ್ನು ಅದರಂತೆ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ೬೨೫.೨೦ ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಮತ್ತು ೧೫ನೇ ಹಣಕಾಸು ಯೋಜನೆಯಡಿ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಪರಿಶಿಷ್ಟ ಜಾತಿಯ ಅಭಿವೃದ್ಧಿಗಾಗಿ ೧೪೫೧.೪೬ ಲಕ್ಷ ರೂಪಾಯಿಗಳನ್ನು ಅದರಂತೆ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ರೂಪಾಯಿ ೬೭೭.೩೪ ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ.
  • ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ SಅP ಮತ್ತು ಖಿSP ಲೆಕ್ಕಶೀರ್ಷಿಕೆ ಅಡಿಯಲ್ಲಿ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ೧೨.೮೦ ಕೋಟಿ ರೂಪಾಯಿ ಹಾಗೂ ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ೫.೫೦ ಕೋಟಿ ರೂಪಾಯಿ ಖರ್ಚುಮಾಡಲಾಗಿದೆ.
  • ೨೦೧೮ ರಿಂದ ೨೦೨೩ರ ವರೆಗೆ ಕೇಂದ್ರ ಪುರಸ್ಕೃತ ಯೋಜನೆಯಡಿ ಮೆಟ್ರಿಕ್ ಪೂರ್ವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ೬೬.೧೮ ಲಕ್ಷ ರೂಪಾಯಿ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ೧೨೩೦.೧೦ ಲಕ್ಷ ರೂಪಾಯಿ ವಿದ್ಯಾರ್ಥಿ ವೇತನಕ್ಕಾಗಿ ಅನುದಾನ ಬಿಡುಗಡೆ ಆಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಿದೆ.
  • ಧಾರವಾಡದ ನವಲೂರ ಃಖಖಿS ರಸ್ತೆ ಇಂದ ತಡಸಿನಕೊಪ್ಪದ ವರೆಗೆ ಖಿSP ಲೆಕ್ಕಶೀರ್ಷಿಕೆ ಅಡಿಯಲ್ಲಿ ೨ ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗಿದೆ.
  • ಹುಬ್ಬಳ್ಳಿ ನಗರದ ಹೆಗ್ಗೇರಿ ವ್ಯಾಪ್ತಿಯ ಡಾ|| ಬಾಬಾಸಾಹೇಬ್ ಅಂಬೇಡ್ಕರ್ ಮೈದಾನದ ಎದುರಿನ ರಸ್ತೆಗಳಿಗೆ, ಸಿ.ಸಿ. ರಸ್ತೆ, ತೆರೆದ ಗಟಾರ ಮತ್ತು ನಾಲಾ ತಡೆಗೋಡೆ ನಿರ್ಮಾಣ ಕಾಮಗಾರಿಗಳನ್ನು SಅP ಲೆಕ್ಕಶೀರ್ಷಿಕೆ ಅಡಿಯಲ್ಲಿ ೩.೭೧ ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ.

Tags: