5.62 km four-lane CC road has been constructed from Dharwad Jubilee Circle to Narendra bypass with the financial assistance of Rs. 71 Crore by the Central Govt.

On similar lines 2.5 km, a quadrilateral cc road has been constructed from Hubballi Bankapur crosses up to Rani Chennamma circle with an expenditure of Rs. 39 Crore by the Central Govt.

From the Tadas cross at Kalghatagi outskirts up to city main road at Annigeri petrol pump 4 Kms four lane CC road been constructed with the Central Govt. Financial assistance of Rs. 50.24 crore.

From the Tadas cross at Kalghatagi outskirts passing through Dastikoppa up to Dharwad cross a 2.5 Kms long four lane CC road and has been completed with the financial grant of Rs. 24.92 Crore by the Central Govt.

A major bridge has been constructed for the Nala running in between the roads.

From Anchatageri of Hubballi up to Kalgahatagi National Highway, 63 four-lane CC road construction work has been completed with the expenditure of Rs. 14 Crore by the Central Govt.

From Hubballi Anchatageri bypass cross to Hubballi Chennamma circle with the f inancial grant to the extent of Rs. 109 Crore by the Central Govt. 13.4 km four lane CC road has been completed.

From Kittur Chennamma Circle to Gadag Road Railway Bridge with the Rs. 89 Crore Financial grant by Central Govt. 4 lane CC Road, CC Drain and Pedestrian Path have been completed.

In a decade of Shri. Narendra Modi’s Central Govt. administration the construction works being undertaken under Central Road Fund (C R F) are a positive response to my resolution

Bidnal – Kundgol 10 Kms long Road has been developed under a CRF grant of Rs. 4.81 Crore

Beedi – Belvanki – Kotbagi – Uppinbetageri 5 kms long Road has been developed under a CRF grant of Rs. 3.04 Crore

From State highway-4 to Timmasagar Village 10 kms long road has been developed under CRF grant of Rs. 2.06 Crore

Hubballi Kusugal Village – Byahatti 5 kms long road construction work has been completed Under a CRF grant with an expenditure of Rs. 4.96 Crore

From Hubballi Desai circle to Kusugal Road 4 Kms long road, along with CC Drain and pedestrian path has been developed under CRF grants of Rs. 40 Crore.

From Sarvodya Circle Hubballi to Kusugal 10 kms a long road, along with CC Drain, Electric light and Pedestrian Path has been developed under CRF grants of Rs. 4.81 Crore.

From Keshwapur Hubballi to Sulla village road construction work has been developed with an expenditure of Rs. 7.15 Crore.

Noolvi-Belgali-Kardikoppa-Kurdikeri road construction work has been developed with an expenditure of Rs. 6.83 Crore.

Tabakadahonnihalli-Hunshikatti-Bidargaddi-Astakatti-Hirehonnihalli 22 kms long road construction work has been developed with the expenditure of Rs. 5.06 Crore.

Chalamatti to Banadur 22 kms long road construction work has been developed with an expenditure of Rs. 3.0 Crore.

Arlikatti-Yelival road on behalf of K.N.N.L road construction work has been developed with the expenditure of Rs. 4.81 Crore.

Navalgund-Annigeri Road construction work has been developed with an expenditure of Rs. 3.42 Crore.

Dharwad Jayanagar cross to Post Office road construction work has been developed with an expenditure of Rs. 5.25 Crore.

Amminbhavi-Amargol road construction work has been developed with an expenditure of Rs. 1.87 Crore.

Sulla Village to Kusugal village road construction work has been developed with the expenditure of Rs. 2.52 Crore.

39 road construction works coming in the purview of the Shiggaon- Savnur assembly constituency road construction work has been developed by Karnataka Niravari Nigama Ltd with the expenditure of Rs. 30 Crore.

Hubballi National High Way-63, road development from railway station to Sainagar-Unkal pond and Keshwapur-Nagashettikoppa-Khadi Gramodyoga-Gopankoppa-Gangubai Hangal Gurukula – 7 Kms long road has been constructed with an expenditure of Rs. 6.93 Crore.

Road development from Indi pump Hubballi to Unkal, and Tatwadarsha Hospital – Shriur Park 6 km long road construction work has been constructed with the expenditure of Rs. 31.22 Crore.

Tarihal-Dharwad 9 km long road has been constructed with the expenditure of Rs 3.11 Crore.

From Hubballi Chennamma circle up to Deshpande Nagar and Neelijin Road 2 Kms long CC road has been developed with an expenditure of Rs. 3.65 Crore

From Hubballi Kamaripet police station up to Unkal Cross CC road has been developed with an expenditure of Rs. 9.87 crore

The particulars of Road development work National Highway 48 through Lokur- Narendra-Mangalagatti – Rs. 1.01 Crore.

From Dharwad Toll-naka up to Nuggikeri 5 kms long CC road has been under development with an expenditure of Rs. 40 Crore.

Road development from Dharwad Gandhi Chowk up to Tahasildar Office 1.4 kms long CC road construction work from Medar Oni through Line Bazar up to Sangam circle, with the expenditure of Rs. 12.38 Crore.

೧೦ ವರ್ಷಗಳ ಶ್ರೀ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ CRF ಕೇಂದ್ರದ ಅನುದಾನವು ನನ್ನ ಲೋಕಸಭಾ ಕ್ಷೇತ್ರದ ಅಭಿವೃದ್ಧಿಯ ಸಂಕಲ್ಪಕ್ಕೆ ದೊರೆತ ಸ್ಪಂದನೆಯಾಗಿದೆ.

ಧಾರವಾಡದ ಜುಬ್ಲಿ ಸರ್ಕಲ್ ನಿಂದ ನರೇಂದ್ರ ಬೈಪಾಸ್ ವರೆಗೆ ಕೇಂದ್ರ ಸರ್ಕಾರದ ೭೧ ಕೋಟಿ ರೂಪಾಯಿ ಅನುದಾನದಲ್ಲಿ ೫.೬೨ ಕಿಮಿ ಚತುಷ್ಪಥ ಸಿ.ಸಿ ರಸ್ತೆ ನಿರ್ಮಾಣ ಮಾಡಲಾಗಿದೆ.

ಹುಬ್ಬಳ್ಳಿಯ ಬಂಕಾಪುರ ಚೌಕದಿಂದ ರಾಣಿ ಚೆನ್ನಮ್ಮ ವೃತ್ತದ ವರೆಗೆ ಕೇಂದ್ರದ ಅನುದಾನ ೩೯ ಕೋಟಿ ರೂಪಾಯಿ ಅನುದಾನದಲ್ಲಿ ೨.೫ ಕಿಮಿ ಚತುಷ್ಪಥ ಸಿ.ಸಿ ರಸ್ತೆ ನಿರ್ಮಾಣ ಮಾಡಲಾಗಿದೆ.

ಕಲಘಟಗಿ ಹೊರವಲಯದ ತಡಸ್ ಕ್ರಾಸ್ ದಿಂದ ಅಣ್ಣಿಗೇರಿ ಪೆಟ್ರೋಲ್ ಪಂಪ್ ವರೆಗಿನ ಪಟ್ಟಣದ ಮುಖ್ಯ ರಸ್ತೆಯನ್ನು ಕೇಂದ್ರ ಸರ್ಕಾರದ ೫೦.೨೪ ಕೋಟಿ ರೂಪಾಯಿ ಅನುದಾನದಲ್ಲಿ ೪ ಕಿಮಿ ಚತುಷ್ಪಥ ಸಿ.ಸಿ ರಸ್ತೆ ನಿರ್ಮಾಣ ಮಾಡಲಾಗಿದೆ.

ಕಲಘಟಗಿ ಹೊರ ವಲಯದ ತಡಸ್ ಕ್ರಾಸ್ ನಿಂದ ದಾಸ್ತಿಕೊಪ್ಪ ಮೂಲಕ ಧಾರವಾಡ ಕ್ರಾಸ್ ವರೆಗಿನ ರಸ್ತೆಯನ್ನು ಕೇಂದ್ರ ಸರ್ಕಾರದ ೨೪.೯೨ ಕೋಟಿ ರೂಪಾಯಿ ಅನುದಾನದಲ್ಲಿ ೨.೫ ಕಿಮಿ ನಾಲ್ಕುಪಥದ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಈ ರಸ್ತೆ ನಿರ್ಮಾಣದ ಮಧ್ಯದಲ್ಲಿ ಬರುವ ಹಳ್ಳಕ್ಕೆ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ.

ಹುಬ್ಬಳ್ಳಿ ಅಂಚಟಗೇರಿ ಬೈಪಾಸ್ ಕ್ರಾಸ್ ನಿಂದ ಹುಬ್ಬಳ್ಳಿ ಚೆನ್ನಮ್ಮ ವೃತ್ತದ ವರೆಗೆ ಕೇಂದ್ರ ಸರ್ಕಾರದ ೧೦೯ ಕೋಟಿ ರೂಪಾಯಿ ಅನುದಾನದಲ್ಲಿ ೧೩.೪ ಕಿಮಿ ನಾಲ್ಕುಪಥದ ಸಿ.ಸಿ ರಸ್ತೆ ನಿರ್ಮಾಣ ಮಾಡಲಾಗಿದೆ.

ಕಿತ್ತೂರರಾಣಿ ಚೆನ್ನಮ್ಮ ವೃತ್ತದಿಂದ ಗದಗ ರೈಲ್ವೆ ಬ್ರಿಡ್ಜ್ ವರೆಗೆ ಚತುಸ್ಪಥ ಸಿ.ಸಿ ರಸ್ತೆ, ಸಿ.ಸಿ ಡ್ರೈನ್, ಫುಟಪಾತ್ ಅನ್ನು ಕೇಂದ್ರ ಸರ್ಕಾರದ ರೂಪಾಯಿ ೮೯ ಕೋಟಿ ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ.

ಬಿಡ್ನಾಳ-ಕುಂದಗೋಳ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಸಿ.ಆರ್.ಎಫ್ ಅನುದಾನದ ೪.೮೧ ಕೋಟಿ ರೂಪಾಯಿ ವೆಚ್ಚದಲ್ಲಿ ೧೦ ಕಿಲೋಮೀಟರ್ ರಸ್ತೆಯನ್ನು ಅಭಿವೃದ್ಧಿಪಡಿಸಿದೆ.

ಬೀಡಿ-ಬೆಳವಣಕಿ-ಕೊಟಬಾಗಿ-ಉಪ್ಪಿನ ಬೆಟಗೇರಿ ರಸ್ತೆ ಕಾಮಗಾರಿಯನ್ನು ಸಿ.ಆರ್.ಎಫ್ ಅನುದಾನದ ೩.೦೪ ಕೋಟಿ ರೂಪಾಯಿ ವೆಚ್ಚದಲ್ಲಿ ೫ ಕಿಲೋಮೀಟರ್ ರಸ್ತೆಯನ್ನು ಅಭಿವೃದ್ಧಿಪಡಿಸಿದೆ.

ರಾಜ್ಯ ಹೆದ್ದಾರಿ ೪ ರಿಂದ ತಿಮ್ಮಸಾಗರ ಗ್ರಾಮವನ್ನು ಸಂಪರ್ಕಿಸುವ ರಸ್ತೆ ಕಾಮಗಾರಿಯನ್ನು ೨.೬ ಕೋಟಿ ರೂಪಾಯಿ ವೆಚ್ಚದಲ್ಲಿ ೧೦ ಕಿಲೋಮೀಟರ್ ರಸ್ತೆಯನ್ನು ಅಭಿವೃದ್ಧಿಪಡಿಸಿದೆ.

ಹುಬ್ಬಳ್ಳಿ ಕುಸುಗಲ್ ಗ್ರಾಮದ ಬ್ಯಾಹಟ್ಟಿ ರಸ್ತೆ ಕಾಮಗಾರಿಯನ್ನು ಸಿ.ಆರ್.ಎಫ್ ಅನುದಾನದ ೪.೯೬ ಕೋಟಿ ರೂಪಾಯಿ ವೆಚ್ಚದಲ್ಲಿ ೫ ಕಿಲೋಮೀಟರ್ ರಸ್ತೆಯನ್ನು ಅಭಿವೃದ್ಧಿಪಡಿಸಿದೆ.

ಹುಬ್ಬಳ್ಳಿ ದೇಸಾಯಿ ಸರ್ಕಲ್ ದಿಂದ ಸವಾಯಿ ಗಂಧರ್ವ ಹಾಲ್-ಪೈ ಹೋಟೆಲ್, ಅಂಬೇಶ ಹೋಟೆಲ್ ವರೆಗಿನ ರಸ್ತೆಯನ್ನು ಸಿ.ಆರ್.ಎಫ್ ಅನುದಾನದಡಿ ೪೦ ಕೋಟಿ ರೂಪಾಯಿ ವೆಚ್ಚದಲ್ಲಿ ೪ ಕಿಲೋಮೀಟರ್ ಸಿ.ಸಿ ರಸ್ತೆ, ಸಿ.ಸಿ ಡ್ರೈನ್ ಹಾಗೂ ಪಾದಚಾರಿ ಪಥವನ್ನು ಅಭಿವೃದ್ಧಿಪಡಿಸಿದೆ.

ಹುಬ್ಬಳ್ಳಿಯ ಸರ್ವೋದಯ ಸರ್ಕಲ್ ದಿಂದ ಕುಸುಗಲ್ ರಸ್ತೆ ಕಾಮಗಾರಿಯನ್ನು ಸಿ.ಆರ್.ಎಫ್ ಅನುದಾನದ ಡಿ.ಸಿ ಡ್ರೈನ್ ಸಿ.ಸಿ ರಸ್ತೆ, ವಿದ್ಯುತ್ ದೀಪ ಹಾಗೂ ಪಾದಚಾರಿ ಪಥವನ್ನು ೪.೮೧ ಕೋಟಿ ರೂಪಾಯಿ ವೆಚ್ಚದಲ್ಲಿ ೧೦ ಕಿಲೋಮೀಟರ್ ರಸ್ತೆಯನ್ನು ಅಭಿವೃದ್ಧಿಪಡಿಸಿದೆ.

ಹುಬ್ಬಳ್ಳಿ ಕೇಶ್ವಾಪುರ ದಿಂದ ಸುಳ್ಳ ಗ್ರಾಮದ ವರೆಗೆ ರಸ್ತೆ ಕಾಮಗಾರಿಯನ್ನು ೭.೧೫ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದೆ.

ನೂಲ್ವಿ – ಬೆಳಗಲಿ – ಕರಡಿಕೊಪ್ಪ – ಕುರಡಿಕೇರಿ ರಸ್ತೆ ಕಾಮಗಾರಿಯನ್ನು ೬.೮೩ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದೆ.

ತಬಕದಹೊನ್ನಳ್ಳಿ – ಹುಣಸಿಕಟ್ಟಿ – ಬಿದರಗಡ್ಡಿ – ಆಸ್ತಿಕಟ್ಟಿ – ಗರುಡ ಹೊನ್ನಳ್ಳಿ ರಸ್ತೆ ಕಾಮಗಾರಿಯನ್ನು ೫.೦೬ ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು ೨೨ ಕಿಮಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ.

ಚಳಮಟ್ಟಿ – ಬಣದೂರ ರಸ್ತೆ ಕಾಮಗಾರಿಯನ್ನು ೩ ಕೋಟಿ ರೂಪಾಯಿ ವೆಚ್ಚದಲ್ಲಿ ೨೨ ಕಿಮಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ.

ಅರಳಿಕಟ್ಟಿ-ಯಲಿವಾಳ ರಸ್ತೆ ಅಭಿವೃದ್ಧಿಯನ್ನು ಏ.ಓ.ಓ.ಐ. ವತಿಯಿಂದ ೪.೮೧ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ನವಲಗುಂದ ಅಣ್ಣಿಗೇರಿ ರಸ್ತೆ ಕಾಮಗಾರಿಯನ್ನು ೩.೪೨ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಧಾರವಾಡ ಜಯನಗರ ಕ್ರಾಸ್-ಪೋಸ್ಟ್ ಆಫೀಸ್ ವರೆಗಿನ ರಸ್ತೆ ಕಾಮಗಾರಿಯನ್ನು ೫.೨೫ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಅಮ್ಮಿನಭಾವಿ ಅಮರಗೋಳ ರಸ್ತೆ ಕಾಮಗಾರಿಯನ್ನು ೧.೮೭ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಸುಳ್ಳ ಗ್ರಾಮದಿಂದ ಕುಸುಗಲ್ ಗ್ರಾಮದವರೆಗಿನ ರಸ್ತೆ ಕಾಮಗಾರಿಯನ್ನು ೨.೫೨ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಶಿಗ್ಗಾವ್-ಸವಣೂರು ವಿಧಾನಸಭಾ ಕ್ಷೇತ್ರದ ವಿವಿಧ ೩೯ ರಸ್ತೆಗಳ ಕಾಮಗಾರಿಗಳನ್ನು ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ೩೦ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಹುಬ್ಬಳ್ಳಿಯ ರಾಷ್ಟೀಯ ಹೆದ್ದಾರಿ-೬೩, ರೇಲ್ವೆ ನಿಲ್ದಾಣದಿಂದ ಸಾಯಿನಗರ- ಉಣಕಲ್ ಕೆರೆಯವರೆಗೆ ರಸ್ತೆ ಅಭಿವೃದ್ಧಿ, ಕೇಶ್ವಾಪೂರ-ನಾಗಶೆಟ್ಟಿಕೊಪ್ಪ-ಖಾದಿ ಗ್ರಾಮೋದ್ಯೋಗ-ಗೋಪನಕೊಪ್ಪ-ಗಂಗುಬಾಯಿ ಹಾನಗಲ್ ಗುರುಕುಲ ವರೆಗೆ ೭ ಕಿ.ಮೀ ೬.೯೩ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಹುಬ್ಬಳ್ಳಿಯ ಇಂಡಿ ಪಂಪ್‌ ನಿಂದ ಉಣಕಲ್ ವರೆಗೆ ರಸ್ತೆ ಅಭಿವೃದ್ಧಿ ತತ್ವದರ್ಶ ಆಸ್ಪತ್ರೆ – ಶಿರೂರ್ ಪಾರ್ಕ್ ವರೆಗೆ ೬ ಕಿ.ಮೀ ರಸ್ತೆಯನ್ನು ೩೧.೨೨ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ತಾರಿಹಾಳ-ಧಾರವಾಡ ೯ ಕಿ.ಮೀ. ರಸ್ತೆಯನ್ನು ೩.೧೧ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಹುಬ್ಬಳ್ಳಿ ಚೆನ್ನಮ್ಮ ಸರ್ಕಲ್ ನಿಂದ ದೇಶಪಾಂಡೆ ನಗರ ರೋಟರಿ ಸ್ಕೂಲ್ ನಿಲಿಜನ್ ರೋಡ ೨ ಕಿಮೀ ರಸ್ತೆಯನ್ನು ೩.೬೫ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಹುಬ್ಬಳ್ಳಿಯ ಕಮರಿಪೇಟ್ ಪೊಲೀಸ್ ಠಾಣೆಯಿಂದ ಉಣಕಲ್ ಕ್ರಾಸ್ ವರೆಗಿನ ರಸ್ತೆಯನ್ನು ೯.೮೭ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ರಾಷ್ಟೀಯ ಹೆದ್ದಾರಿ – ೪೮ ರಿಂದ ಲೋಕೂರ – ನರೇಂದ್ರ – ಮಂಗಳಗಟ್ಟಿ ರಸ್ತೆ ಅಭಿವೃದ್ಧಿ ಕಾಮಗಾರಿಯ ವಿವರ: ೧.೦೧ ಕೋಟಿ ರೂಪಾಯಿ.

ಧಾರವಾಡ ಟೋಲ್‌ನಾಕಾದಿಂದ ನುಗ್ಗಿಕೆರೆ ವರೆಗೆ ೫ ಕಿ.ಮೀ ಉದ್ದದ ಸಿ.ಸಿ ರಸ್ತೆಯನ್ನು ೪೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

ಧಾರವಾಡ ಗಾಂಧೀ ಚೌಕದಿಂದ ತಹಶೀಲದಾರ ಕಾರ್ಯಾಲಯದ ವರೆಗೆ ರಸ್ತೆ ಅಭಿವೃದ್ಧಿ, ಮೇದಾರ ಓಣಿ, ಲೈನ ಬಜಾರ್, ಸಂಗಮ ಸರ್ಕಲ್ ವರೆಗಿನ ೧.೪೦ ಕಿ.ಮೀ. ರಸ್ತೆಯನ್ನು ೧೨.೩೮ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

Tags: