The Atal Pension Scheme aims to ensure constant and regular income for all senior citizens of the country who are above 60 years old. The subscribers to this scheme have to contribute regularly the prescribed amount until they reach the age of 60 years. Upon reaching 60 years old, they will become eligible to receive a monthly minimum pension of Rs. 1,000 or Rs. 2,000, as the case may be. So far, in my Lok Sabha Constituency, 1,46,121 subscribers have attained eligibility to receive a pension under this scheme.

ಅಟಲ್ ಪಿಂಚಣಿ ಯೋಜನೆ

ಇದು ಮೋದಿ ಸರ್ಕಾರ ಪರಿಚಯಿಸಿದ ಸಾಮಾಜಿಕ ಭದ್ರತಾ ಯೋಜನೆಯಾಗಿದ್ದು, ದೇಶದ ಎಲ್ಲ ನಾಗರಿಕರಿಗೆ ೬೦ ವರ್ಷದ ನಂತರ ಸ್ಥಿರವಾದ ಆದಾಯವನ್ನು ಒದಗಿಸುವ ಗುರಿ ಹೊಂದಿದೆ. ಚಂದಾದಾರರು ಈ ಯೋಜನೆಗೆ ಸೇರುವ ಮುನ್ನ ೬೦ ವರ್ಷದವರೆಗೆ ನಿಗದಿತ ಕೊಡುಗೆ ಮೊತ್ತವನ್ನು ನೀಡಬೇಕಾಗುತ್ತದೆ. ೬೦ ವರ್ಷಗಳ ನಂತರ ಮರಣದವರೆಗೆ ತಿಂಗಳಿಗೆ ಕನಿಷ್ಠ ಪಿಂಚಣಿ ೧,೦೦೦ ಅಥವಾ ೨,೦೦೦ ಮೊತ್ತ ಪಡೆಯಲು ಅರ್ಹರಾಗುತ್ತಾರೆ ಇದುವರೆಗೂ ನನ್ನ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೧,೪೬,೧೨೧ ಜನ ಚಂದದಾರರು ಅಟಲ್ ಪಿಂಚಣಿ ಯೋಜನೆಯ ಲಾಭ ಪಡೆಯಲು ಅರ್ಹರಾಗಿದ್ದಾರೆ.

Tags: