The plan excludes the cities of HubballiDharwad and aims to connect drinking water pipelines to every home in the remaining urban areas. Under this scheme, a budget of Rs. 290.88 Crore has been allocated for the towns of Annigeri, Kalghatgi, Navalgund, Bankapur, Shiggaon and Savanur in the Dharwad Lok Sabha constituency.

Annigeri Town: Rs. 54 Crore.

Kalghatgi Town: Rs. 34.29 Crore

Navalgund Town: Rs. 44.53 Crore.

Bankapur Town: Rs. 42.25 Crore

Shiggaon Town: Rs. 65.38 Crore.

Savanur Town: Rs. 47.43 Crore.

The funds have been separately approved, and the work is currently underway. 

ಅಮೃತ ಯೋಜನೆ ೨.೦

ಹುಬ್ಬಳ್ಳಿ-ಧಾರವಾಡ ಮಹಾನಗರನಗರಗಳನ್ನು ಹೊರತುಪಡಿಸಿ ಉಳಿದ ನಗರ ಪ್ರದೇಶಗಳ ಪ್ರತಿ ಮನೆಗಳಿಗೂ ಕುಡಿಯುವ ನೀರಿನ ನಳಗಳನ್ನು ಸಂಪರ್ಕಿಸುವ ಯೋಜನೆಯಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದ ಅಣ್ಣಿಗೇರಿ, ಕಲಘಟಗಿ, ನವಲಗುಂದ, ಬಂಕಾಪೂರ, ಶಿಗ್ಗಾಂವ ಮತ್ತು ಸವಣೂರ ಪಟ್ಟಣಗಳಿಗೆ ಈ ಯೋಜನೆಯಡಿ ೨೯೦.೮೮ ಕೋಟಿ ರೂಪಾಯಿ ಅನುದಾನದಡಿ ಈ ಯೋಜನೆ ಜಾರಿಯಾಗಿದೆ.

  • ಅಣ್ಣಿಗೇರಿ ಪಟ್ಟಣಕ್ಕೆ – ೫೪ ಕೋಟಿ ರೂಪಾಯಿ
  • ಕಲಘಟಗಿ ಪಟ್ಟಣಕ್ಕೆ – ೩೫.೨೯ ಕೋಟಿ ರೂಪಾಯಿ
  • ನವಲಗುಂದ ಪಟ್ಟಣಕ್ಕೆ – ೪೪.೫೩ ಕೋಟಿ ರೂಪಾಯಿ
  • ಬಂಕಾಪೂರ ಪಟ್ಟಣಕ್ಕೆ – ೪೪.೨೫ ಕೋಟಿ ರೂಪಾಯಿ
  • ಶಿಗ್ಗಾಂವ ಪಟ್ಟಣಕ್ಕೆ – ೬೫.೩೮ ಕೋಟಿ ರೂಪಾಯಿ
  • ಸವಣೂರ ಪಟ್ಟಣಕ್ಕೆ – ೪೭.೪೩ ಕೋಟಿ ರೂಪಾಯಿ

ಅನುದಾನ ಪ್ರತ್ಯೇಕವಾಗಿ ಮಂಜೂರಿಯಾಗಿದ್ದು ಸಧ್ಯ ಕಾಮಗಾರಿಗಳು ಚಾಲ್ತಿಯಲ್ಲಿವೆ.

Tags: