To alleviate the traffic congestion caused by Navalgund-Nargund National Highway 52 passing through Navalagund city, permission has been granted by the central government for the construction of a bypass lane, with a planned outlay of Rs. 412 Crore.

ನವಲಗುಂದ ಜನತೆಯ ಬಹು ದಿನಗಳ ಆಶೋತ್ತರಗಳಿಗೆ ದೊರೆತ ಪುರಸ್ಕಾರ

ನವಲಗುಂದ ನಗರದ ಸಂಚಾರ ದಟ್ಟಣೆಯನ್ನು ನಿವಾರಿಸಲು ನವಲಗುಂದ – ನರಗುಂದ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿ-೫೨ ರಲ್ಲಿ ೪೧೨ ಕೋಟಿ ರೂಪಾಯಿ ವೆಚ್ಚದ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ನೀಡಲಾಗಿದೆ.

Tags: