28 APRIL 2024

“Strong signs of Lotus blooming”

ಇಂದು ಹುಬ್ಬಳ್ಳಿಯಲ್ಲಿ ನಡೆದ ಪ್ರಬುದ್ಧರೊಂದಿಗಿನ ಚುನಾವಣಾ ಪ್ರಚಾರಾರ್ಥ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆನು. ಭಾರತ ಮತ್ತು ಭಾರತೀಯರಿಗೆ ಸ್ವಾತಂತ್ರ್ಯದ ನಂತರ ಆದ ಅನ್ಯಾಯಗಳನ್ನು ಸರಿಪಡಿಸಲು 2014 ರಿಂದ ಪ್ರಧಾನಮಂತ್ರಿ ಶ್ರೀ Narendra Modi ಅವರು ಬಹಳ ಶ್ರಮಿಸಿದ್ದಾರೆ. ಅರ್ಟಿಕಲ್ 370 ಯನ್ನು ರದ್ದುಗೊಳಿಸಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ಹೆಮ್ಮೆಯಿಂದ ಸಾರಿದ್ದಾರೆ. ಕಾಶ್ಮೀರದ ಕಣಿವೆಗಳಲ್ಲಿ 7 ದಶಕಗಳ ನಂತರ ಶಾಂತಿ ನೆಲೆಸುವಂತೆ ಮಾಡಿದ್ದಾರೆ. ಇಂತಹ ದಿಟ್ಟ ಹೆಜ್ಜೆ ದೇಶದ ಪರವಾಗಿ ಇಡಲು ನರೇಂದ್ರ ಮೋದಿಯಂಥ ಪ್ರಬಲ ನಾಯಕನಿಗೆ ಮಾತ್ರ ಸಾಧ್ಯ. ಭಾರತವನ್ನು ಮತ್ತಷ್ಟು ಸದೃಢಗೊಳಿಸಲು, ಇವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸೋಣವೆಂದು ಇಂದಿನ ಸಭೆಯಲ್ಲಿ ನಾವೆಲ್ಲರೂ ಪಣ ತೊಟ್ಟೆವು.

ಇಂದಿನ ಸಭೆಯಲ್ಲಿ ಮಾಜಿ ಸಂಸದರಾದ ಶ್ರೀ ವಿಜಯ ಸಂಕೇಶ್ವರ, ವಾಗ್ಮಿ ಶ್ರೀ Chakravarty Sulibele , ಪ್ರಮುಖರಾದ ಶ್ರೀ ಮಹದೇವ ಕರ್ಮರಿ, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: