Tel: +91 0836 2251055
13 APRIL 2024
ಪ್ರತಿ ಗ್ರಾಮದ ಜನ ಮತ್ತೊಮ್ಮೆ ಮೋದಿಗಾಗಿ ಕಾತುರದಿಂದ ಕಾಯುತ್ತಿದೆ.
ಇಂದು ತಬಕದ ಹೊನ್ನಳ್ಳಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಮಧ್ಯೆದಲ್ಲಿಯೂ ಗ್ರಾಮಸ್ಥರು ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡಿದ್ದು ಇದಕ್ಕೆ ಸಾಕ್ಷಿ.
ಮೂರನೇ ಬಾರಿ ಮೋದಿ ಸರ್ಕಾರಕ್ಕೆ ಮುನ್ನುಡಿ ಎಂಬಂತೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಧನ್ಯವಾದಗಳು.
ಈ ಸಂದರ್ಭದಲ್ಲಿ ನನ್ನೊಂದಿಗೆ ಪಕ್ಷದ ಅನೇಕ ನಾಯಕರು ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.