Tel: +91 0836 2251055
14 March 2024
ಹುಬ್ಬಳ್ಳಿಯ ಗೋಕುಲ್ ರಸ್ತೆ ಬಳಿ ಇರುವ ವೀರೇಂದ್ರ ಕೌಜಲಗಿ ಅವರ ಮಾಲಿಕತ್ವದ ಫಾಸ್ಟನರ್ಸ್ & ಅಲೈಡ್ ಪ್ರೋಡಾಕ್ಟ್ಸ್ ಕಂಪನಿಗೆ ಭೇಟಿ ನೀಡಿ, ಕಾರ್ಮಿಕ ವರ್ಗದ ಸಿಬ್ಬಂದಿಗಳಿಂದ ಪ್ರಣಾಳಿಕೆ ಅಭಿಪ್ರಾಯ ಸಂಗ್ರಹಿಸಿ, ಸಭೆಯಲ್ಲಿ ಭಾಗವಹಿಸಿದೆನು.
ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದ ಕೇಂದ್ರ ಸರಕಾರ ಈಗಾಗಲೇ ಹತ್ತಾರು ಯೋಜನೆಗಳ ಮೂಲಕ ಕಾರ್ಮಿಕ ವರ್ಗಕ್ಕೆ ನೆರವಾಗಿದ್ದು, ಸಭೆಯಲ್ಲಿದ್ದ ಕಾರ್ಮಿಕರೆಲ್ಲರೂ “ವಿಕಸಿತ ಭಾರತಕ್ಕೆ” ಮೋದಿಯವರ ನೇತೃತ್ವದ ಬಿಜೆಪಿಯನ್ನೇ ಮತ್ತೊಮ್ಮೆ ಗೆಲ್ಲಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರು ಹಾಗೂ ಸಿಬ್ಬಂದಿ ವರ್ಗದವರು ಜೊತೆಗಿದ್ದರು.