ಮಾಧ್ಯಮ ಕೇಂದ್ರದ ಉದ್ಘಾಟನೆ

19 APRIL 2024 ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಇಂದು ಮಾಧ್ಯಮ ಕೇಂದ್ರದ ಉದ್ಘಾಟನೆ ಮಾಡಿದ ಕ್ಷಣ. ಶಾಸಕರಾದ ಶ್ರೀ Arvind Bellad , ಶ್ರೀ Mahesh Tenginkai , ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀ ಅಶ್ವಥ್ ನಾರಾಯಣ್, ಜಿಲ್ಲಾ ಬಿಜೆಪಿ […]

ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಮಾಜಿ ಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಶ್ರೀ Basavaraj Bommai ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ

19 APRIL 2024 ಬೊಮ್ಮಾಯಿಯವರ ಈ ಕಾರ್ಯಕ್ರಮಕ್ಕೆ ನೆರೆದಿದ್ದ ಜನಸಮೂಹವನ್ನು ಕಂಡು ಈ ಬಾರಿ ಕ್ಷೇತ್ರದಲ್ಲಿ ಬೊಮ್ಮಾಯಿಯವರದೇ ವಿಜಯವೆಂದು ಖಚಿತವಾಯಿತು. ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಜನರ ಪ್ರೀತಿ ಮತ್ತು ಬೆಂಬಲ ಈ ಬಾರಿಯೂ ಬೊಮ್ಮಾಯಿಯವರಿಗೆ ಶ್ರೀ ರಕ್ಷೆಯಾಗಲಿದೆ. ಈ ಸಂದರ್ಭದಲ್ಲಿ ಪಕ್ಷದ […]

ಕಲಘಟಗಿ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರಸಭೆ

ತಾವರಗೇರಿ ಬಮ್ಮಿಗಟ್ಟಿ ಗುಡ್ಡದ ಹುಲಿಕಟ್ಟಿ ಮತ್ತು ಬೆಂಡಲಗಟ್ಟಿ ಗ್ರಾಮಗಳಲ್ಲಿ ನಡೆದ ಚುನಾವಣಾ ಪ್ರಚಾರಾರ್ಥ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆನು. ಕಳೆದ 65 ವರ್ಷದಲ್ಲಿ ಕಾಂಗ್ರೆಸ್ ಆಡಳಿತ ವೈಖರಿಯಿಂದಾಗಿ ಭಾರತ ತೆವಳುತ್ತಿತ್ತು. 2014 ರಲ್ಲಿ ಪ್ರಧಾನಿಯಾಗಿ ಶ್ರೀ Narendra Modi ಅವರು ಸಬ್ ಕಾ […]

ಕುಂದಗೋಳ ವಿಧಾನಸಭಾ ಕ್ಷೇತ್ರದ ತರ್ಲಘಟ್ಟ, ಹಿರೇಹರಕುಣಿ, ಕಮಡೊಳ್ಳಿ ಮತ್ತು ಶಿರೂರದಲ್ಲಿ ನಡೆದ ಬಹಿರಂಗ ಸಭೆ

18 APRIL 2024 ಇಂದು ಕುಂದಗೋಳ ವಿಧಾನಸಭಾ ಕ್ಷೇತ್ರದ ತರ್ಲಘಟ್ಟ, ಹಿರೇಹರಕುಣಿ, ಕಮಡೊಳ್ಳಿ, ಶಿರೂರ, ದೇವನೂರ, ಕುಬಿಹಾಳ ಮತ್ತು ಇಂಗಳಗಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದೆನು. 2014 ರಲ್ಲಿ ಶ್ರೀ Narendra Modi ಅವರು ಈ ದೇಶದ ಪ್ರಧಾನಿಯಾಗಿ […]

ಹುಬ್ಬಳ್ಳಿ – ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ಕಾರ್ಯಕರ್ತರ ಸಭೆ

17 APRIL 2024 ಇಂದು ಹುಬ್ಬಳ್ಳಿ – ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ 67 ಹುಗಾರ ಓಣಿ, ವಾರ್ಡ್ ನಂ 72 ಅಕ್ಕಿಪೇಟೆ ಮತ್ತು ವಾರ್ಡ್ ನಂ 80 ನೇಕಾರ ನಗರಗಳಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಸಭೆಯನ್ನುದ್ದೇಶಿಸಿ […]

ನನ್ನ ಶ್ರೀಮತಿ ಜ್ಯೋತಿ ಜೋಶಿ ಮತಯಾಚನೆ

17 APRIL 2024 ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದ ಭಾರತೀಯ ಜನತಾ ಪಕ್ಷ ದೇಶದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಮಹತ್ತರವಾದ ನಿರ್ಧಾರ ಮತ್ತು ಯೋಜನೆಗಳ ಮೂಲಕ ಮಹಿಳೆಯರಿಗೆ ಸ್ವಾವಲಂಬನೆಯ ಜೀವನ ಕಲ್ಪಿಸಲು ಸಹಕಾರಿಯಾಗಿದ್ದು, ಇಂದು ಹುಬ್ಬಳ್ಳಿಯ ಕಮರಿಪೇಟೆಯಲ್ಲಿ ನನ್ನ ಶ್ರೀಮತಿ […]

ಹಳೆ ಹುಬ್ಬಳ್ಳಿಯ ಈಶ್ವರ ನಗರದಲ್ಲಿ ಲೋಕಸಭಾ ಚುನಾವಣೆ ಪ್ರಚಾರ ಸಭೆ

17 APRIL 2024 ಹಳೆ ಹುಬ್ಬಳ್ಳಿಯ ಈಶ್ವರ ನಗರದಲ್ಲಿ ಲೋಕಸಭಾ ಚುನಾವಣೆ ಪ್ರಚಾರ ಸಭೆ ನಡೆಸಿ ಸಭೆಯನ್ನುದ್ದೇಶಿಸಿ ಮಾತನಾಡಿದೆನು. ಇಂದಿನ ಸಭೆಯಲ್ಲಿ ನನ್ನ ಬೆಂಬಲಕ್ಕಾಗಿ ನನ್ನ ಪರವಾಗಿ ಪ್ರಚಾರ ಮಾಡಲು ಚಿತ್ರನಟಿ ಹಾಗೂ ಬಿಜೆಪಿ ಪಕ್ಷದ ನಾಯಕಿಯಾದ ಶ್ರೀಮತಿ ತಾರಾ ಅವರು […]

ಹುಬ್ಬಳ್ಳಿಯ ಅಯೋಧ್ಯಾನಗರ ಮತ್ತು ವಿಠ್ಠಲಪೇಟೆ ಚನ್ನಪೇಟೆಯಲ್ಲಿ ಪ್ರಚಾರ ಸಭೆ

17 APRIL 2024 ಇಂದು ಹುಬ್ಬಳ್ಳಿಯ ಅಯೋಧ್ಯಾನಗರ ಮತ್ತು ವಿಠ್ಠಲಪೇಟೆ ಚನ್ನಪೇಟೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾಡಿದೆನು. ಈ ಬಾರಿ ಬಿಜೆಪಿ ಪಕ್ಷವನ್ನು ಹಾಗು Narendra Modi ಅವರ ನಾಯಕತ್ವವನ್ನು ಭಾರತದಲ್ಲಿ ಪುನರ್ ಸ್ಥಾಪಿಸಿ ದೇಶದ ಆರ್ಥಿಕತೆ […]

ಬಿಜೆಪಿಯ ರಾಜ್ಯ ಕಾನೂನು ಪ್ರಕೋಷ್ಠದ ಪ್ರಮುಖರೊಂದಿಗಿನ ಸಭೆ

16 APRIL 2024 ಬಿಜೆಪಿಯ ರಾಜ್ಯ ಕಾನೂನು ಪ್ರಕೋಷ್ಠದ ಪ್ರಮುಖರೊಂದಿಗಿನ ಸಭೆಯಲ್ಲಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದೆನು. ಭಾರತ ಸ್ವತಂತ್ರ್ಯಾ ನಂತರದ ದಿನಗಳಲ್ಲಿ ಪಾಲಿಸಿಕೊಂಡು ಬಂದಿದ್ದ ಬ್ರಿಟಿಷ್ ದಂಡ ಸಂಹಿತೆಗಳಿಗೆ ವಿರಾಮವಿಟ್ಟು ಮೋದಿ ಸರ್ಕಾರ ಭಾರತೀಯ ನ್ಯಾಯ ಸಂಹಿತೆಯನ್ನು ಭಾರತೀಯರಿಗಾಗಿ ಕಳೆದ ಚಳಿಗಾಲದ […]

ಸವಿತಾ ಸಮಾಜದ ಕಾರ್ಯಕ್ರಮ

16 APRIL 2024 ಇಂದು ಹುಬ್ಬಳ್ಳಿ ಧಾರವಾಡ ಲೋಕಸಭಾ ಕ್ಷೇತ್ರದ ಸವಿತಾ ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದೆನು. ಕಳೆದ ದಶಕದಲ್ಲಿ ಭಾರತ ಅಭೂತಪೂರ್ವ ಅಭಿವೃದ್ಧಿಯನ್ನು ಸಾಧಿಸಿದೆ. ಶ್ರೀ Narendra Modi ಅವರ ಸಮರ್ಥ ನಾಯಕತ್ವ ಭಾರತದ ಅಭಿವೃದ್ಧಿಯ ಪಥವನ್ನು ಬದಲಿಸಿತು. […]