Tel: +91 0836 2251055
14 APRIL 2024 ರಾಷ್ಟ್ರೀಯ ಚಿಂತನೆ ಮತ್ತು ಧರ್ಮದ ರಕ್ಷಣೆ ವಿಚಾರವಾಗಿ ಯುವಕರನ್ನು ಒಗ್ಗೂಡಿಸಿ ವಿವಿಧ ಚಟುವಟಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವಂತಹ ಹುಬ್ಬಳ್ಳಿಯ ಭಗತ್ ಸಿಂಗ್ ಸೇವಾ ಸಂಘದ ಯುವ ಕಾರ್ಯಕರ್ತರೊಂದಿಗೆ ಇಂದು ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಯುವ ಮಿತ್ರರೊಂದಿಗೆ ವಿವಿಧ […]
14 APRIL 2024 “ಗಡಿ ನಾಡಿನಲ್ಲಿ ಮೊಳಗಿದ ಬಿಜೆಪಿ ಮತ್ತೊಮ್ಮೆ ಜೈಕಾರ” ಇಂದು ಬೆಳಗಾವಿಯಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ Jagadish Shettar ಅವರೊಂದಿಗೆ ಪಾಲ್ಗೊಂಡು ಸಭೆಯನ್ನುದ್ದೇಶಿಸಿ ಮಾತನಾಡಿದೆನು. ಮಹಿಳಾ ಸಬಲೀಕರಣ ಮೋದಿ ಸರ್ಕಾರದ ಬಹುದೊಡ್ಡ […]
13 APRIL 2024 ಕಲಘಟಗಿ ವಿಧಾನಸಭಾ ಕ್ಷೇತ್ರದ ಯರಿಕೊಪ್ಪ ಮತ್ತು ಕಣವಿ ಹೊನ್ನಾಪುರ ಗ್ರಾಮಗಳಲ್ಲಿ ನಡೆದ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದೆನು. ಕಳೆದ 10 ವರ್ಷದಲ್ಲಿ ಭಷ್ಟಾಚಾರ ಮುಕ್ತ ಸರ್ಕಾರವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಕೀರ್ತಿ Narendra Modi […]
13 APRIL 2024 ಗಳಗಿ – ಹುಲಕೊಪ್ಪ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ದುಮ್ಮವಾಡದಲ್ಲಿ ಇಂದು ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದೆನು. ಯುಪಿಎ 10 ವರ್ಷದ ಆಡಳಿತದಲ್ಲಿ ಎಲ್ಲ ವಿಧದ ಹಗರಣಗಳನ್ನು ಮಾಡಿ ದೇಶವನ್ನು ದುರ್ಬಲಗೊಳಿಸಿಬಿಟ್ಟಿದ್ದರು. 2014 ನಂತರ Narendra Modi […]
13 APRIL 2024 ಪ್ರತಿ ಗ್ರಾಮದ ಜನ ಮತ್ತೊಮ್ಮೆ ಮೋದಿಗಾಗಿ ಕಾತುರದಿಂದ ಕಾಯುತ್ತಿದೆ. ಇಂದು ತಬಕದ ಹೊನ್ನಳ್ಳಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಮಧ್ಯೆದಲ್ಲಿಯೂ ಗ್ರಾಮಸ್ಥರು ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡಿದ್ದು ಇದಕ್ಕೆ ಸಾಕ್ಷಿ. ಮೂರನೇ ಬಾರಿ ಮೋದಿ ಸರ್ಕಾರಕ್ಕೆ ಮುನ್ನುಡಿ ಎಂಬಂತೆ ಈ […]
12 APRIL 2024 ಇಂದು ಹುಬ್ಬಳ್ಳಿಯ ಎರಡೆತ್ತಿನ ಮಠಕ್ಕೆ ಭೇಟಿ ನೀಡಿ ಶ್ರೀ ಮ.ನಿ.ಪ್ರ.ಗುರು ಸಿದ್ಧಲಿಂಗೇಶ್ವರ ಸ್ವಾಮಿಗಳ ಆಶೀರ್ವಾದ ಪಡೆದು, ರುದ್ರಾಕ್ಷಿ ಮಠಕ್ಕೆ ಭೇಟಿ ನೀಡಿ ಪರಮಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳನ್ನು ಭೇಟಿಯಾಗಿ,ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ […]
12 APRIL 2024 ಇಂದು ಹುಬ್ಬಳ್ಳಿಯಲ್ಲಿ ನಡೆದ ರಜಪೂತ, ಮರಾಠ ರಜಕ ಸಮಾಜದ ಪ್ರಮುಖರೊಂದಿಗಿನ ಸಭೆಯಲ್ಲಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದೆನು. ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಯಿಂದ ಹಿಡಿದು ಎಲ್ಲಾ ದೇಶದ್ರೋಹಿ ಕೃತ್ಯಗಳನ್ನು ಮಟ್ಟಹಾಕಲು ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದಲ್ಲಿ ನಮ್ಮ […]
12 APRIL 2024 ಇಂದು ಧಾರವಾಡದಲ್ಲಿ ನಗರದ ಪ್ರಬುದ್ಧರು ಮತ್ತು ಶಿಕ್ಷಣ ಪ್ರೇಮಿಗಳೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ವಿವಿಧ ವಿಚಾರಗಳ ಕುರಿತು ಸಂವಾದ ನಡೆಸಲಾಯಿತು. ಯುಪಿಎ ಕಾಲದ ಹತ್ತು ವರ್ಷದಲ್ಲಿ ಪ್ರತಿ ಸೆಷನ್ ಮುನ್ನ ಒಂದು ಸ್ಕ್ಯಾಮ್ ಆಗಿತ್ತು, 12 […]
11 APRIL 2024 ಹುಬ್ಬಳ್ಳಿ ಎಸ್.ಎಸ್.ಕೆ ಸಮಾಜದಿಂದ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ಸೂಚಿಸಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದೆನು. ಸೋಮವಂಶದ ಸಹಸ್ರಾರ್ಜುನ ಕ್ಷತ್ರಿಯ ಸಮಾಜವು ಯಾವಾಗಲೂ ಮತ ಹಾಕಿರುವುದು ಭಾರತೀಯ ಜನತಾ ಪಕ್ಷಕ್ಕೇ. ಎಸ್.ಎಸ್.ಕೆ ಸಮಾಜ ಬಿಜೆಪಿಯನ್ನು ಬಹುಮತದಿಂದ […]
11 APRIL 2024 ಹುಬ್ಬಳ್ಳಿಯಲ್ಲಿ ಇಂದು ಆರ್ಯವೈಶ್ಯ ಸಮಾಜ ಬಾಂಧವರ ಜೊತೆ ವಿವಿಧ ವಿಚಾರಗಳ ಕುರಿತು ಸಂವಾದ ನಡೆಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿದೆನು. ದೇಶದಲ್ಲಿ ಕಳೆದ ಹತ್ತು ವರ್ಷದಲ್ಲಿ ಸಾಕಷ್ಟು ಬದಲಾವಣೆ ಕಂಡು ಬಂದಿದ್ದು, ಅತ್ಯಂತ ದುರ್ಬಲ ಆರ್ಥಿಕತೆ ಹೊಂದಿದ್ದ ಭಾರತ ಇಂದು […]