ಧಾರವಾಡ ಜಿಲ್ಲೆಯ ಅಳ್ನಾವರ ಮತ್ತು ಕುಂದಗೋಳ ಪಟ್ಟಣಗಳಲ್ಲಿ ಈಗಾಗಲೇ ೨೪x೭ ಮನೆ ಮನೆ ಕುಡಿಯುವ ನೀರು ಯೋಜನೆಯನ್ನು ಜಾರಿಗೊಳಿಸಲಾಗಿದೆ. ಅಳ್ನಾವರ ಪಟ್ಟಣಕ್ಕೆ ೭೧ ಕೋಟಿ ರೂಪಾಯಿ ಮತ್ತು ಕುಂದಗೋಳ ಪಟ್ಟಣಕ್ಕೆ ೫೯ ಕೋಟಿ ರೂಪಾಯಿ ಅನುದಾನದ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು ದಿನದ ೨೪ ತಾಸು ಎಲ್ಲ ಮನೆಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ.

Tags: