14 March 2024

ನನ್ನ ಪ್ರತಿಯೊಂದು ಸಮಾಜಮುಖಿ ಕಾರ್ಯಗಳಲ್ಲಿ ಪೂಜ್ಯ ಶ್ರೀಗಳು ಸದಾ ಬೆಂಬಲವಾಗಿ ನಿಂತಿದ್ದು, ಮುಂದೆಯೂ ಆಶೀರ್ವಾದ ಇದ್ದೇ ಇರುತ್ತದೆ ಎಂದ ಶ್ರೀಗಳು, ದೇಶದಲ್ಲಿ ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದಲ್ಲಿ ಆಗುತ್ತಿರುವ ಬದಲಾವಣೆಗಳು ಇನ್ನಷ್ಟು ಹೆಚ್ಚು ನಡೆಯುವಂತಾಗಲಿ, ಲೋಕಕಲ್ಯಾಣಕ್ಕಾಗಿ ಭಾರತವೇ ದಾರಿದೀಪವಾಗಲಿ ಎಂದು ಆಶೀರ್ವದಿಸಿದರು.

Tags: