Tel: +91 0836 2251055
25 APRIL 2024
ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ನನ್ನ ಶ್ರೀಮತಿ ಜ್ಯೋತಿ ಜೋಶಿಯವರ ನೇತೃತ್ವದಲ್ಲಿ ನನ್ನ ಪರವಾಗಿ ಪ್ರಚಾರಾರ್ಥ ಸಭೆ ನಡೆಸಲಾಯಿತು. ಶ್ರೀ Narendra Modi ಅವರ ಆಡಳಿತದಲ್ಲಿ ಧಾರವಾಡ ಕ್ಷೇತ್ರ ಅಮೋಘ ಅಭಿವೃದ್ಧಿ ಕಂಡಿದೆ ಹಾಗೂ ಈ ಅಭಿವೃದ್ಧಿಯ ಪಥ ಹೀಗೇ ಮೇಲಕ್ಕೆ ಸಾಗಲು ಬಿಜೆಪಿಯನ್ನು ಗೆಲ್ಲಿಸಿ ಶ್ರೀ ಮೋದಿಯವರನ್ನು ಪ್ರಧಾನಿಯನ್ನಾಗಿಸೋಣವೆಂದು ಮತ ಯಾಚಿಸಲಾಯಿತು.
ಇಂದಿನ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀಮತಿ ಮೀನಾಕ್ಷಿ ವಂಟಮುರಿ, ಶ್ರೀಮತಿ ಕಮಲ ಜೋಶಿ, ಹಾಗೂ ಮಹಿಳಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.