Tel: +91 0836 2251055
27 APRIL 2024
“Soaring energy with the rising sun”
ಮುಂಜಾನೆ ಹುಬ್ಬಳ್ಳಿಯ ತೋಳನಕೆರೆ ಪಾರ್ಕ್‌ನಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಚುನಾವಣಾ ಪ್ರಚಾರ ನಡೆಸಿ, ಕಳೆದ ಒಂದು ದಶಕದಲ್ಲಿ ಜಿಲ್ಲೆಯಲ್ಲಾದ ಅಭಿವೃದ್ಧಿ ಕೆಲಸಗಳು ಮತ್ತು ದೇಶದಲ್ಲಾಗುತ್ತಿರುವ ವೇಗದ ಬೆಳವಣಿಗೆಯ ಬಗ್ಗೆ ಸಾರ್ವಜನಿಕರಿಗೆ ಮನದಟ್ಟು ಮಾಡಿ, ಮತ್ತೊಮ್ಮೆ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿ ಪ್ರಧಾನಮಂತ್ರಿ ಶ್ರೀ Narendra Modi ಅವವರ ಕೈಬಲಪಡಿಸುವಂತೆ ಕೋರಿದೆನು.
ಶಾಸಕರಾದ ಶ್ರೀ Mahesh Tenginkai , ಹು-ಧಾ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ವೀಣಾ ಬರದ್ವಾಡ, ಚನ್ನು ಹೊಸಮನಿ, ಶ್ರೀ ವಿಶ್ವನಾಥ ಸೋಮಾಪುರ, ಶ್ರೀ ಕಿರಣ ಉಪ್ಪಾರ, ಶ್ರೀ ಶಿವಯ್ಯ ಹಿರೇಮಠ ಶ್ರೀ ಪ್ರಕಾಶ್ ಶೃಂಗೇರಿ ಹಾಗೂ ಕಾರ್ಯಕರ್ತರು ಜೊತೆಗಿದ್ದರು.